ಬೆಂಗಳೂರಿನ ಕೆಐಎಬಿನಲ್ಲಿ  1 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ..

ಬೆಂಗಳೂರು,ಸೆಪ್ಟಂಬರ್,9,2020(www.justkannada.in):  ಬೆಲ್ಜಿಯಂನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 1 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಅನ್ನು ಏರ್ ಕೆಐಎಬಿನಲ್ಲಿ  ಕಸ್ಟಮ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.jk-logo-justkannada-logo

ಮಾಸಾಜ್ ಮಾಡುವ ಮಷಿನ್ ಪಾರ್ಸಲ್ ನಲ್ಲಿ ಎಂಡಿಎಂಎ/  ಎಕ್ಸ್ ಟಸಿ ಮಾತ್ರೆಗಳನ್ನ ಬೆಲ್ಜಿಯಂನಿಂದ ಇಲ್ಲಿಗೆ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಏರ್ ಪೋರ್ಟ್ ನಲ್ಲಿ  ತಪಾಸಣೆ ನಡೆಸಿದ ಕಸ್ಟಮ್ ಅಧಿಕಾರಿಗಳು  ಸಾಗಿಸಲಾಗುತ್ತಿದ್ದ ಎಂಡಿಎಂಎ/  ಎಕ್ಸ್ ಟಸಿ ಮಾತ್ರೆಗಳನ್ನ ಸೀಜ್ ಮಾಡಿದ್ದಾರೆ.drugs-worth-rs-1-crore-siege-kiab-bangalore

ಈ ಮಾದಕ ವಸ್ತುಗಳು ಸುಮಾರು 1 ಕೋಟಿಗೂ ಅಧಿಕ ಮೌಲ್ಯವುಳ್ಳದ್ದು ಎನ್ನಲಾಗಿದೆ.

Key words: Drugs-worth – Rs 1 crore – Siege- KIAB- Bangalore