Saturday, October 3, 2026

BDA Apartments

Home Front Page ರಾಜ್ಯದಲ್ಲಿ ಭೀಕರ ಬರಗಾಲ: ತುರ್ತಾಗಿ ಅನುದಾನ ಬಿಡುಗಡೆ ಮಾಡಿ- ಪ್ರಧಾನಿಗೆ ಖರ್ಗೆ ಪತ್ರ

ರಾಜ್ಯದಲ್ಲಿ ಭೀಕರ ಬರಗಾಲ: ತುರ್ತಾಗಿ ಅನುದಾನ ಬಿಡುಗಡೆ ಮಾಡಿ- ಪ್ರಧಾನಿಗೆ ಖರ್ಗೆ ಪತ್ರ

ಬೆಂಗಳೂರು,ಅಕ್ಟೋಬರ್,3,2026 (www.justkannada.in):   ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದ್ದು ಹೀಗಾಗಿ ತುರ್ತಾಗಿ ಕರ್ನಾಟಕಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ,  ಕರ್ನಾಟಕದಲ್ಲಿ ಭೀಕರ ಬರಗಾಲ ಹಿನ್ನೆಲೆ ತುರ್ತಾಗಿ  ಪ್ರಧಾನಿ ಮಧ್ಯಪ್ರವೇಶಿಸಬೇಕು. ಸೆಪ್ಟಂಬರ್  ವೇಳೆಗೆ ರಾಜ್ಯದಲ್ಲಿ ಶೇ 58 ರಷ್ಟು ಮಳೆ ಕೊರೆತೆಯಾಗಿದೆ.  ವ್ಯಾಪಕ ಬೆಳೆ ನಷ್ಟವಾಗಿದೆ.  ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.Severe drought modi12

ಅಂದಾಜು 18,748.23 ಕೋಟಿ ರೂ ನಷ್ಟ ಹಿನ್ನೆಲೆ ಎನ್ ಡಿಆರ್ ಎಫ್  ಮತ್ತು ಎಸ್ ಡಿಆರ್ ಎಫ್ ಚೌಕಟ್ಟಿನಡಿ ಕರ್ನಾಟಕವು 3,705 ಕೋಟಿ ರೂ  ಪರಿಹಾರ ಕೇಳಿದೆ. ಅರ್ಹತೆಯಾಧಾರದ ಮೇಲೆ ಅಗತ್ಯ ನೆರವು ನೀಡಬೇಕು.  ತುರ್ತಾಗಿ ಕರ್ನಾಟಕಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.Severe drought jk02_new jk02 new

Key words: Severe drought, state, Mallikarjuna Kharge, PM, release, funds.

English Summary
Title

Mallikarjun Kharge Writes to PM Modi Seeking Urgent Drought Relief Funds for Karnataka

Short Description
Congress President Mallikarjun Kharge has written an urgent letter to Prime Minister Narendra Modi seeking immediate central assistance for drought relief in Karnataka. Highlighting a severe 58% rainfall deficiency affecting over 31 lakh farming families, Kharge requested the swift release of ₹3,705.30 crore from the Centre. The Leader of Opposition urged an apolitical approach to protect small farmers, ensure drinking water, and dispatch a central team to assess ground realities as 177 taluks face a critical water crisis.
Keywords
Severe drought, state, Mallikarjuna Kharge, PM, release, funds.