Thursday, October 22, 2026

Dasara Wishes

Happy Dasara
Home Front Page ಬರ ಪರಿಹಾರ ವಿಚಾರ: ಕೇಂದ್ರಕ್ಕೆ ಪತ್ರ- ಡಿಸಿಎಂ ಪರಮೇಶ್ವರ್

ಬರ ಪರಿಹಾರ ವಿಚಾರ: ಕೇಂದ್ರಕ್ಕೆ ಪತ್ರ- ಡಿಸಿಎಂ ಪರಮೇಶ್ವರ್

ಬರ ಪರಿಹಾರ ವಿಚಾರ: ಕೇಂದ್ರಕ್ಕೆ ಪತ್ರ- ಡಿಸಿಎಂ ಪರಮೇಶ್ವರ್

ಬೆಂಗಳೂರು, ಅಕ್ಟೋಬರ್, 22,2026 (www.justkannada.in): ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿದೆ. ಈ ಸಂಬಂಧ ಬರ ಪರಿಹಾರ ಸಂಬಂಧ ಕೇಂದ್ರ ಸರ್ಕಾರಕ್ಕೆ ಡಿಸಿಎಂ ಪರಮೇಶ್ವರ್ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಡಿಸಿಎಂ ಪರಮೇಶ್ವರ್ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಪತ್ರದಲ್ಲಿ ಬರ ಬರಪೀಡಿತ ತಾಲ್ಲೂಕುಗಳ ವಿವರ ಬೆಳೆ ನಷ್ಟದ ಬಗ್ಗೆ ವಿವರಿಸಿದ್ದಾರೆ.ಬರ ಪರಿಹಾರ ವಿಚಾರ: ಕೇಂದ್ರಕ್ಕೆ ಪತ್ರ- ಡಿಸಿಎಂ ಪರಮೇಶ್ವರ್

ಈ ಕುರಿತು ಮಾತನಾಡಿರುವ ಡಿಸಿಎಂ ಪರಮೇಶ್ವರ್, ರಾಜ್ಯದಲ್ಲಿ ಬರದಿಂದ ಸುಮಾರು 60 ಸಾವಿರ ಕೋಟಿ  ರೂ. ನಷ್ಟವಾಗಿದೆ. ಎನ್ ಡಿಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ಬರಪರಿಹಾರಕ್ಕೆ ಮನವಿ  ಮಾಡಿದ್ದೇವೆ ಎಂದರು.Drought relief jk02_new jk02 new

Drought relief, Letter, Central Government.  DCM, Parameshwara

English Summary
Title

Karnataka Drought Relief: DCM Parameshwara to Send Letter to Central Government

Short Description
The drought situation in Karnataka remains extremely serious, prompting Deputy Chief Minister G. Parameshwara to prepare a formal letter and third relief memorandum for the Central Government. With agricultural production crippled and local communities facing severe water shortages, the Karnataka state government has aggressively deployed its own funds to provide interim compensation to distressed farmers. However, full financial recovery hinges on crucial central government funding under NDRF norms. DCM Parameshwara and CM D.K. Shivakumar are leading an all-party delegation to New Delhi to demand immediate relief sanctions and a relaxation of strict disaster evaluation criteria
Keywords
Drought relief, Letter, Central Government. DCM, Parameshwara