ಪಟಾಕಿ ಹೊಡೆಯಬೇಡಿ, ಕ್ಯಾಲರೀಸ್ ಬರ್ನ್ ಮಾಡಿ : ನಟ ಪುನೀತ್ ರಾಜ್ ಕುಮಾರ್ ಸಂದೇಶ

ಬೆಂಗಳೂರು,ನವೆಂಬರ್,15,2020(www.justkannada.in) : ದೀಪಾವಳಿಗೆ ಪಟಾಕಿ ಹೊಡೆಯಬೇಡಿ. ಕ್ಯಾಲರೀಸ್ ಬರ್ನ್ ಮಾಡಿ ಎಂಬ ಸಂದೇಶದೊಂದಿಗೆ ಹಾಡೊಂದನ್ನು ಹೇಳಿ ನಟ ಪುನೀತ್ ರಾಜ್ ಕುಮಾರ್ ದೀಪಾವಳಿ ಹಬ್ಬದ ಶುಭಾಷಯ ಕೋರಿದ್ದಾರೆ.kannada-journalist-media-fourth-estate-under-loss

ನಾಡಿನ ಸಮಸ್ತ ಜನತೆಗೆ ದಿ.ಡಾ.ರಾಜ್ ಕುಮಾರ್ ಹಾಡಿರುವ ದೀಪಾವಳಿ…ದೀಪಾವಳಿ ಹಾಡು ಹಾಡುವ ಮೂಲಕ ನಟ ಪುನೀತ್ ರಾಜ್ ಕುಮಾರ್ ಶುಭಾಷಯ ತಿಳಿಸಿದ್ದಾರೆ. ಈ ಬಾರಿಯ ದೀಪಾವಳಿಗೆ ಪಟಾಕಿಯನ್ನು ಹೊಡೆಯಬೇಡಿ. ಕ್ಯಾಲರೀಸ್ ಬರ್ನ್ ಮಾಡಿ ಎಂದು ಪಟಾಕಿ ಬೇಡ ಎನ್ನುವ ಸಂದೇಶವನ್ನು ತಿಳಿಸಿದ್ದಾರೆ.

ಸ್ಟೇ ಸೇಫ್ ಸ್ಟೇ ಹೋಮ್

ನಿಮ್ಮ ಅಕ್ಕಪಕ್ಕದ ಮನೆಯವರಿಗೆ, ತೊಂದರೆಯಲ್ಲಿರುವವರಿಗೆ ಆದಷ್ಟು ಸಹಾಯವನ್ನು ಮಾಡಿ. ಎಲ್ಲರೂ ಸಂತೋಷದಿಂದ ದೀಪಾವಳಿ ಆಚರಿಸಿ, ಸ್ಟೇ ಸೇಫ್ ಸ್ಟೇ ಹೋಮ್ ಎಂದು ಶುಭಾ ಹಾರೈಸಿದ್ದಾರೆ.

Don't-fireworks-burn-calories-Actor-Puneet Raj Kumar-message

key words : Don’t-fireworks-burn-calories-Actor-Puneet Raj Kumar-message