Saturday, September 19, 2026

BDA Apartments

ಹೆಚ್ ಡಿಕೆಗೆ ಒತ್ತಡ, ಆರೋಗ್ಯ ಸಮಸ್ಯೆ : ಅದರ ಬಗ್ಗೆ ಗಮನ ಕೊಡಲಿ- ಡಿಕೆ ಸುರೇಶ್ ಟ...
Home Front Page ಹೆಚ್ ಡಿಕೆಗೆ ಒತ್ತಡ, ಆರೋಗ್ಯ ಸಮಸ್ಯೆ : ಅದರ ಬಗ್ಗೆ ಗಮನ ಕೊಡಲಿ- ಡಿಕೆ ಸುರೇಶ್...

ಹೆಚ್ ಡಿಕೆಗೆ ಒತ್ತಡ, ಆರೋಗ್ಯ ಸಮಸ್ಯೆ : ಅದರ ಬಗ್ಗೆ ಗಮನ ಕೊಡಲಿ- ಡಿಕೆ ಸುರೇಶ್ ಟಾಂಗ್

ಬೆಂಗಳೂರು ,ಜೂನ್,7,2025 (www.justkannada.in): ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ದ ಆರೋಪ, ತೀವ್ರ ವಾಗ್ದಾಳಿ ನಡೆಸುತ್ತಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಮಾಜಿ ಸಂಸದ ಡಿ.ಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಗೆ ಒತ್ತಡ ಇದೆ, ಆರೋಗ್ಯ ಸಮಸ್ಯೆ ಇದೆ. ಅವರು ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದು ಮಾಜಿ ಸಂಸದ ಡಿಕೆ ಸುರೇಶ್  ಲೇವಡಿ ಮಾಡಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಹೆಚ್.ಡಿ ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ನೀಡುತ್ತಾರೆ, ಬೆಳಗ್ಗೆ ಒಂದು, ಸಂಜೆ ಒಂದು ಹೇಳಿಕೆ ಕೊಡುತ್ತಾರೆ. ಸೀರಿಯಸ್ ಆಗಿ ತಗೋಬೇಡಿ. ದುರಂತದ ಬಗ್ಗೆ ಸರ್ಕಾರ ಎಸ್ಕೇಪ್ ಆಗಿಲ್ಲ, ಅಚಾತುರ್ಯದಿಂದ ಘಟನೆ ನಡೆದಿದೆ ಎಂದರು.

ಕುಮಾರಸ್ವಾಮಿ ಗೆ ಒತ್ತಡ ಇದೆ, ಆರೋಗ್ಯ ಸಮಸ್ಯೆ ಇದೆ. ಅವರು ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು.vtu

Key words: HDK,  under, pressure,  health problems, DK Suresh