ಮೈಸೂರು ರಾಮಕೃಷ್ಣ ಆಶ್ರಮದಿಂದ ಸಾರ್ವಜನಿಕರಿಗೆ ಸಸಿಗಳ ಉಚಿತ ವಿತರಣೆ…

ಮೈಸೂರು,ಸೆಪ್ಟಂಬರ್,27,2020(www.justkannada.in): ಸ್ವಾಮಿ ಸುರೇಶಾನಂದ ಜೀ ಅವರ ಸ್ಮರಣಾರ್ಥವಾಗಿ ಇಂದು ಮೈಸೂರಿನ ರಾಮಕೃಷ್ಣ ಆಶ್ರಮ ಸಾರ್ವಜನಿಕರಿಗೆ  ಸಸ್ಯ ಉಚಿತ ವಿತರಣೆ ಕಾರ್ಯಕ್ರಮ ಆಯೋಜಿಸಿತ್ತು.Distribution- free- saplings - public –Mysore- Ramakrishna Ashram-minister-ST somashekar

“ಮೈಸೂರು ಹಸಿರಾಗಲಿ ವಿವೇಕ ನಮ್ಮ ಉಸಿರಗಾಲಿ” ಎಂಬ ಧ್ಯೇಯದೊಂದಿಗೆ ಮೈಸೂರು ರಾಮಕೃಷ್ಣ ಆಶ್ರಮ ಆಯೋಜಿಸಿದ್ದ  ಸಸ್ಯ ವಿತರಣೆ ಕಾರ್ಯಕ್ರಮಕ್ಕೆ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.Distribution- free- saplings - public –Mysore- Ramakrishna Ashram-minister-ST somashekar

ಸಾರ್ವಜನಿಕರಿಗೆ ಸುಮಾರು 25 ಸಾವಿರ ಸಸಿಗಳನ್ನ ರಾಮಕೃಷ್ಣ ಆಶ್ರಮ ಉಚಿತವಾಗಿ ವಿತರಣೆ‌ ಮಾಡುತ್ತಿದೆ. ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಶ್ರೀ ಮುಕ್ತಿದಾನಂದ ಸ್ವಾಮೀಜಿ, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ ಸೇರಿ ಇತರರು ಉಪಸ್ಥಿತರಿದ್ದರು.

Key words: Distribution- free- saplings – public –Mysore- Ramakrishna Ashram-minister-ST somashekar