ವಿಕಲಚೇತನರ ಪಾಸುಗಳ ವಿತರಣೆ, ನವೀಕರಣ ದಿನಾಂಕ ಮುಂದೂಡಿಕೆ…!

ಬೆಂಗಳೂರು,ಡಿಸೆಂಬರ್,24,2020(www.justkannada.in)  : ವಿಕಲಚೇತನರ ರಿಯಾಯಿತಿ ಬಸ್ ಪಾಸ್ ವಿತರಣೆ, ನವೀಕರಣ ದಿನಾಂಕ ಮುಂದೂಡಲಾಗಿದೆ.Disabled-people-Issue-passes-renewal-date- Postponement ...!2021ನೇ ಸಾಲಿನ ವಿಕಲಚೇತನರ ಪಾಸುಗಳ ವಿತರಣೆ, ನವೀಕರಣವನ್ನು ಡಿ.26ಕ್ಕೆ ಬದಲಾಗಿ ಜನವರಿ 15ರಿಂದ ಆರಂಭಿಸುವುದಾಗಿ ನಿರ್ಧರಿಸಲಾಗಿದೆ.

Disabled-people-Issue-passes-renewal-date- Postponement ...!

ಫಲಾನುಭವಿಗಳು ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. 2020ನೇ ಸಾಲಿನಲ್ಲಿ ವಿತರಿಸಿರುವ ವಿಕಲಚೇತನರ ಬಸ್ ಪಾಸ್ ಗಳನ್ನು ಫೆಬ್ರವರಿ 28ರವರೆಗೆ ಮಾನ್ಯ ಮಾಡಲಾಗುವುದು ಎಂದು ಕೆಎಸ್ ಆರ್ ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

key words : Disabled-people-Issue-passes-renewal-date- Postponement …!