ನಾಳಿನ(ಗುರುವಾರ) ಭವಿಷ್ಯ ಇಂದೇ: ಶ್ರೀ ಶಿರಡಿ ಸಾಯಿ ಬಾಬಾನ ಆಶೀರ್ವಾದದಿಂದ ಈ ರಾಶಿಯವರಿಗೆ ಶುಭಫಲ ಹೀಗಿದೆ ನೋಡಿ

ಬೆಂಗಳೂರು,ಮಾ,18,2020(www.justkannada.in): ಶ್ರೀ ಶಿರಡಿ ಸಾಯಿ ಬಾಬಾನ ಆಶೀರ್ವಾದದಿಂದ ಈ ರಾಶಿಯವರಿಗೆ ಶುಭ ಫಲ ಹೀಗಿದೆ ನೋಡಿ…

ಮೇಷ: ಹೊಸ ರೀತಿಯ ಜವಾಬ್ದಾರಿಗಳು ನಿಮ್ಮ ಸುತ್ತ ಬರಲಿದೆ. ತಂದೆ ಮಾತುಗಳು ಆಲಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಆಗಿರುತ್ತದೆ. ತೀರ್ಥ ಕ್ಷೇತ್ರಗಳ ಪ್ರವಾಸ ಏನಾದರು ಇದ್ದಾರೆ ಅದನ್ನ ರದ್ದತಿ ಮಾಡುವುದು ಸೂಕ್ತ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ವೃಷಭ: ಈ ದಿನ ನಿಮ್ಮ ಪ್ರಯಾಣದಿಂದ ನಿಮಗೆ ಹೆಚ್ಚಿನ ಲಾಭ ಆಗಲಿದೆ. ನಿಮ್ಮ ಕೆಲಸ ಕಾರ್ಯಗಳು ಏನೇ ಇದ್ದರು ಸಹ ಅವುಗಳು ಮೆಚ್ಚುಗೆಗೆ ಪಾತ್ರ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಮಿಥುನ: ಆಫೀಸಿನಲ್ಲಿ ಹಳೆ ಕಿರಿ ಕಿರಿ ಮತ್ತೆ ಶುರು ಆಗುವ ಸಾಧ್ಯತೆ ಇರುತ್ತದೆ. ರಾಜಕೀಯ ಕ್ಷೇತ್ರದ ವ್ಯವಹಾರ ಏನೇ ಇದ್ದರು ಸಹ ಅದನ್ನ ಸದ್ಯಕ್ಕೆ ನಿಲ್ಲಿಸಿ ಬಿಡಿ. ಇಷ್ಟ ದೇವರ ಪ್ರಾರ್ಥನೆ ಮಾಡುವುದು ಮತ್ತು ದೀಪ ಬೆಳಗಿಸುವುದು ತುಂಬಾ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಕರ್ಕಾಟಕ: ಸ್ನೇಹಿತರ ಮಾತುಗಳು ಕೇಳಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಮಕ್ಕಳ ಚಟುವಟಿಕೆ ಮೇಲೆ ಒಂದಿಷ್ಟು ಹೆಚ್ಚಿನ ಗಮನ ಹರಿಸುವುದು ತುಂಬಾ ಒಳ್ಳೆಯದು ಆಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಸಿಂಹ: ನಿಮ್ಮ ಕೆಲಸ ಕಾರ್ಯದ ವಿಷಯದಲ್ಲಿ ನಿಮಗೆ ನೂತನ ಜವಾಬ್ದಾರಿ ಹೆಚ್ಚಿಗೆ ಸಹ ಆಗಲಿದೆ. ನಿಮ್ಮ ಹಿತ ಶತ್ರುಗಳು ಏನೇ ತಂತ್ರ ಮಾಡಿದರು ಸಹ ನಿಮ್ಮನು ಗೆಲ್ಲಲು ಸಾಧ್ಯ ಆಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಕನ್ಯಾ: ನಿಮ್ಮ ಕನಸುಗಳು ಸಾಕಾರ ಆಗಲು ಹಳೆ ಸ್ನೇಹಿತನ ಸಹಾಯ ನಿಮಗೆ ಅಗತ್ಯ ಇದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ತುಲಾ: ನಿಮ್ಮ ಇಂದಿನ ಖರ್ಚು ಮತ್ತು ಒಂದಿಷ್ಟು ವೆಚ್ಚಗಳ ಮೇಲೆ ಬಿಗಿಯಾದ ಹಿಡಿತ ಸಾಧನೆ ಮಾಡಿರಿ. ಯುವಕರು ಯಾವುದೇ ಕಾರಣಕ್ಕೂ ಸಹ ಬೇರೆ ಅವರ ಮದ್ಯಸ್ತಿಕೆ ವಹಿಸಿಕೊಳ್ಳಲು ಹೋಗಲೇಬೇಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ವೃಶ್ಚಿಕ: ಈ ದಿನ ಮಾನಸಿಕ ಸಮಸ್ಯೆಗಳು ಏನೇ ಇದ್ದರು ಸಹ ನಿವಾರಣೆ ಸಹ ಆಗಲಿದೆ. ಮಕ್ಕಳು ನಿಮ್ಮ ಮೇಲೆ ಹೆಚ್ಚಿಗೆ ಒತ್ತಡ ಹೇರುತ್ತಾರೆ. ಸಂಜೆ ನಂತರ ನಿಮ್ಮ ಕುಟುಂಬ ಜನರ ಜೊತೆಗೆ ಹೆಚ್ಚಿನ ವಾಗ್ವಾದ ನಡೆಯಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಧನಸು: ಈ ದಿನ ನಿಮ್ಮ ಆರೋಗ್ಯದಲ್ಲಿ ಏರು ಪೆರು ಆಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರ ಏನೇ ಇದ್ದರು ಸಹ ಸ್ವಲ್ಪ ಜಾಗ್ರತೆಯಿಂದ ವ್ಯವಹಾರ ಮಾಡುವುದು ತುಂಬಾ ಸೂಕ್ತ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಮಕರ: ನೀವು ಅಕಸ್ಮಾತಾಗಿ ಸ್ತ್ರೀಯಿಂದ ಏನಾದರು ಸಾಲಗಳು ಪಡೆದಿದ್ದರೆ ಅವುಗಳನ್ನ ಈ ಕೂಡಲೇ ಮರಳಿ ಕೊಡುವುದು ಸೂಕ್ತ ಇಲ್ಲವಾದಲ್ಲಿ ಅಪಮಾನ ಎದುರಿಸುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಅರ್ಥಿಕ ಸಮಸ್ಯೆಗಳು ಹಂತ ಹಂತವಾಗಿ ನಿವಾರಣೆ ಆಗುತ್ತಾ ಸಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಕುಂಭ: ಮ್ಮ ಆಲೋಚನೆಗಳಿಗೆ ನಿಮ್ಮ ಮಾತೃ ಸಹಕಾರ ಹೆಚ್ಚಿಗೆ ದೊರೆಯಲಿದೆ. ಕುಟುಂಬ ಜನರ ವಿಶ್ವಾಸ ಪಡೆಯಲು ಸಾಕಷ್ಟು ತಂತ್ರಗಾರಿಕೆ ಸಹ ಮಾಡಬೇಕು. ಈ ದಿನ ಪ್ರೇಮಿಗಳ ಮದ್ಯೆ ಹೆಚ್ಚಿನ ವೈಮನಸ್ಯ ಸಹ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಮೀನ: ಆಕಸ್ಮಿಕ ಘಟನೆ ಜೀವನದಲ್ಲಿ ನಿಮ್ಮನು ಬದಲು ಆಗುವ ರೀತಿ ಮಾಡುತ್ತದೆ. ಸರ್ಕಾರೀ ಕೆಲಸ ಕಾರ್ಯ ಮಾಡುವ ಜನಕ್ಕೆ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್  ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ  ಶ್ರೀನಿವಾಸ್ ಭಟ್- 9538855512

Key words: dinbavishya-rasiphala- sri saibaba