ನಾಳಿನ(ಭಾನುವಾರ) ಭವಿಷ್ಯ ಇಂದೇ: ಜಗತ್ತನ್ನು ಬೆಳಗುವ ಸೂರ್ಯ ದೇವರನ್ನು ನೆನೆಯುತ್ತಾ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ

ಮೇಷ:ಈ ದಿನ ನಿಮ್ಮ ರಾಶಿಯವರಿಗೆ ಆಧ್ಯಾತ್ಮಿಕ-ದೈವ ಚಿಂತನೆ ಅಧಿಕ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ತೊಂದರೆಯಾಗಬಹುದು ಎಚ್ಚರ.

ವೃಷಭ:ನಿಮ್ಮ ಬುದ್ದಿಯಿಂದಲೆ ಅಪರಾಧಗಳಿಂದ ನಷ್ಟ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ, ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಸ್ಥಿರಾಸ್ತಿ-ಪತ್ರ ವ್ಯವಹಾರದಲ್ಲಿ ಗೊಂದಲ ಮಾಡಿಕೊಳ್ಳಬೇಡಿ.9538855512 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ನಂಬದಿರಿ ಇದು ಸತ್ಯ ಇಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.

ಮಿಥುನ: ಇಂದು ಹಣಕಾಸು ವಿಚಾರವಾಗಿ ತೊಂದರೆ, ಸೇವಕರಿಂದ ತೊಂದರೆ, ಅಧಿಕಾರಿಗಳು-ಕಾರ್ಮಿಕರಿಂದ ಧನ ನಷ್ಟ, ಕೌಟುಂಬಿಕ ಜಗಳಗಳಿಂದ ನೆಮ್ಮದಿ ಹಾಳಾಗುತ್ತೆ.

ಕಟಕ:ಈ ದಿನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಸಂಗಾತಿಯಿಂದ ಗೌರವಕ್ಕೆ ಧಕ್ಕೆ, ಸ್ನೇಹಿತರಿಂದ ಅವಮಾನ, ಮನಸ್ಸಿನಲ್ಲಿ ಆತಂಕ, ತಂದೆಯಿಂದ ಸಾಂತ್ವನ-ಬುದ್ಧಿಮಾತು ಕೇಳುವಿರಿ ಇದರಿಂದ ಉತ್ತಮ ಹಾದಿಯಲ್ಲಿ ಸಾಗುವಿರಿ.9538855512 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ನಂಬದಿರಿ ಇದು ಸತ್ಯ ಇಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.

ಸಿಂಹ:ಇಂದು ವಿಕೃತ ಮನಸ್ಥಿತಿಯಿಂದ ಧನ ನಷ್ಟ, ಆಲಸ್ಯ ಮನೋಭಾವ, ಅಧಿಕ ಸೋಮಾರಿತನ, ಗ್ಯಾಸ್ಟ್ರಿಕ್-ಶ್ವಾಸಕೋಶ ಸಮಸ್ಯೆ, ಸಾಲಗಾರರು-ಸೇವಕರಿಂದ ತೊಂದರೆ, ಸ್ನೇಹಿತರಿಂದ ನೆಮ್ಮದಿ.

ಕನ್ಯಾ:ಈ ದಿನ ನೆರೆಹೊರೆ-ಬಂಧುಗಳಿಂದ ಗೌರವಕ್ಕೆ ಚ್ಯುತಿ, ದುಶ್ಚಟಗಳಿಂದ ಹಣಕಾಸು ವ್ಯಯ, ಸಂಕಷ್ಟಕ್ಕೆ ಸಿಲುಕುವಿರಿ, ಸ್ಥಿರಾಸ್ತಿಯಿಂದ ಲಾಭ, ಸಂಗಾತಿಯಿಂದ ಅನುಕೂಲ, ಆಕಸ್ಮಿಕ ಕುಟುಂಬಸ್ಥರಿಂದ ಲಾಭವನ್ನು ಪಡೆಯುವುರಿ.9538855512 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ನಂಬದಿರಿ ಇದು ಸತ್ಯ ಇಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.

ತುಲಾ:ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಕೈಗಾರಿಕೋದ್ಯಮದಲ್ಲಿ ಉತ್ತಮ ಅವಕಾಶ, ಆರ್ಥಿಕ ಸಂಕಷ್ಟಗಳು ಬಾಧಿಸುವುದು, ಸ್ಥಿರಾಸ್ತಿ ವಿಚಾರದಲ್ಲಿ ವಾಗ್ವಾದ, ವಾಹನ ಚಾಲನೆಯಲ್ಲಿ ಎಚ್ಚರ ಇರಲಿ.

ವೃಶ್ಚಿಕ:ಇಂದು ಅವಕಾಶಗಳು ಕೈತಪ್ಪುವುದು, ದೇಹಾಲಸ್ಯ, ಸೋಮಾರಿತನ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗಲಿದೆ.9538866755 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ನಂಬದಿರಿ ಇದು ಸತ್ಯ ಇಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.

ಧನಸ್ಸು:ಈ ದಿನ ಹಣಕಾಸು ವಿಚಾರವಾಗಿ ತೊಂದರೆ, ಆಕಸ್ಮಿಕ ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅನಿರೀಕ್ಷಿತವಾಗಿ ಸಂಕಷ್ಟಗಳಿಂದ ದೂರವಾಗುವಿರಿ.ನೆಮ್ಮದಿಯ ಜೀವನ ಶುರು.

ಮಕರ:ಇಂದು ಸ್ನೇಹಿತರಿಂದ ಹಣ ಮೋಸ, ಧಾರ್ಮಿಕ ಕಾರ್ಯಗಳಿಗೆ ಅಧಿಕ ಖರ್ಚು, ದಾನ-ಧರ್ಮಕ್ಕಾಗಿ ಹಣ ವಿನಿಯೋಗ, ಅಪಪ್ರಚಾರಗಳಿಂದ ವಿವಾಹದಲ್ಲಿ ಅಡೆತಡೆ ಕಳೆಯುತ್ತದೆ.9538855512 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ನಂಬದಿರಿ ಇದು ಸತ್ಯ ಇಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಹಣ ಸಮಸ್ಯೆ ಕಡಿಮೆ, ಸಾಲ ಬಾಧೆ ತೀರಲಿದೆ. ಆಹಾರ-ನೀರು ವ್ಯತ್ಯಾಸದಿಂದ ಅನಾರೋಗ್ಯ ಉಂಟಾಗಬಹುದು‌.ಧನಲಾಭದಿಂದ ನೆಮ್ಮದಿ.

ಮೀನ: ತಂದೆಯಿಂದ ಮಾನ ಅಪಮಾನ, ಉದ್ಯೋಗದಲ್ಲಿ ಬಡ್ತಿ, ಗೌರವ-ಕೀರ್ತಿ, ಪ್ರತಿಷ್ಠೆ ಪ್ರಾಪ್ತಿ, ಮಕ್ಕಳ ತಪ್ಪಿನಿಂದ ತೊಂದರೆ, ಅನಗತ್ಯ ಖರ್ಚು ಮಾಡುವಿರಿ ಕಡಿಮೆ ಮಾಡಿ.9538855512 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ನಂಬದಿರಿ ಇದು ಸತ್ಯ ಇಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.

key words: dinabavishya-rashiphala-sunday