ಮಲೈ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ದಾಸೋಹ ವ್ಯವಸ್ಥೆ ಆರಂಭ.

ಚಾಮರಾಜನಗರ,ಜುಲೈ,23,2021(www.justkannada.in):   ಕೊರೋನಾ 2ನೇ ಅಲೆ, ಲಾಕ್ ಡೌನ್  ಹಿನ್ನೆಲೆ ರಾಜ್ಯದಲ್ಲಿ ಬಂದ್ ಆಗಿದ್ದ ದೇವಸ್ಥಾನಗಳು ಇದೀಗ ಅನ್ ಲಾಕ್ ಆದ ಬಳಿಕ ತೆರೆಯಲಾಗಿದ್ದು ಈ ಮಧ್ಯೆ  ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಇದೀಗ ಅಲ್ಲಿ ಮತ್ತೆ ದಾಸೋಹ ವ್ಯವಸ್ಥೆ ಆರಂಭವಾಗಿದೆ.jk

ಈ ಕುರಿತು  ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ನೀಡಿದೆ. ಕೋವಿಡ್ ಹಿನ್ನೆಲೆ ಮಲೇ ಮಹದೇಶ್ವರ ಬೆಟ್ಟದಲ್ಲಿ ಏಪ್ರಿಲ್ 22 ರಿಂದ ದಾಸೋಹ ಸ್ಥಗಿತವಾಗಿತ್ತು. ಲಾಕ್ ಡೌನ್ ತೆರವು ನಂತರ ದೇವಸ್ಥಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ಆದರೆ ದಾಸೋಹ ವ್ಯವಸ್ಥೆ ಆರಂಭಿಸರಲಿಲ್ಲ.public-restrictions-male-mahadeshwara-hill-corona

ಜೊತೆಗೆ ಡಾರ್ಮಿಟರಿ, ಹಾಗೂ ಕಾಲೇಜುಗಳನ್ನು ಸಹಾ ಭಕ್ತಾದಿಗಳ ಮಿತಿಯೊಂದಿಗೆ ತಂಗಲು ವ್ಯವಸ್ಥೆ. ಡಾರ್ಮಿಟರಿಯಲ್ಲಿನ ಒಂದು ದೊಡ್ಡ ಹಾಲ್‌ನಲ್ಲಿ 10 ಜನರಿಗೆ ಮಾತ್ರ ತಂಗಲು ಅವಕಾಶ ಮಾಡಿಕೊಡಲಾಗಿದೆ.

Key words: Dashosa system- begins -again – Malai Mahadeshwara hill