ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ರೋಗ ವಾಸಿಯಾಗುವುದು ಯಾವಾಗ? : ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ಬೆಂಗಳೂರು,ಏಪ್ರಿಲ್,18,2021(www.justkananda.in) : ಕೊರೊನಾ 2ನೇ ಅಲೆ ಅಪ್ಪಳಿಸುವ ಬಗ್ಗೆ ಬಹಳ ಹಿಂದೆಯೇ ಸರ್ಕಾರಕ್ಕೆ ಅರಿವಿತ್ತು. ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ರೋಗ ವಾಸಿಯಾಗುವುದು ಯಾವಾಗ? ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.fire fell-Well-digging-Disease-Healing-When?-Director-Nagatihalli Chandrasekhar

ಕೇಂದ್ರ ಆರೋಗ್ಯ ಮಂತ್ರಿ ಹರ್ಷ ವರ್ಧನ್ “ಆಮ್ಲ ಜನಕದ ಕೊರತೆ ಇಲ್ಲ” ಎನ್ನುತ್ತಾರೆ. ನಗರದ ಖಾಸಗಿ ಆಸ್ಪತ್ರೆಗಳು ದೈನಂದಿನ ಅಗತ್ಯ 300 ಟನ್ ಇದ್ದು, 100 ಟನ್ ಮಾತ್ರ ಪೂರೈಕೆಯಾಗುತ್ತಿದೆ ಎನ್ನುತ್ತಿವೆ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶವ್ಯಕ್ತಪಡಿಸಿದ್ದಾರೆ.fire fell-Well-digging-Disease-Healing-When?-Director-Nagatihalli Chandrasekhar

key words : fire fell-Well-digging-Disease-Healing-When?-
Director-Nagatihalli Chandrasekhar