Monday, September 28, 2026

BDA Apartments

Home Front Page “ಎಲ್ಲಾ ಟೀಕೆಗಳಿಗೆ ಉತ್ತರ ಕೊಡಬೇಕು ಎಂದೇನಿಲ್ಲ” : ಎಂ.ಬಿ.ಪಾಟೀಲ್ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿ

“ಎಲ್ಲಾ ಟೀಕೆಗಳಿಗೆ ಉತ್ತರ ಕೊಡಬೇಕು ಎಂದೇನಿಲ್ಲ” : ಎಂ.ಬಿ.ಪಾಟೀಲ್ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿ

ಬೆಂಗಳೂರು,ಏಪ್ರಿಲ್,06,2021(www.justkannada.in) : ಎಂ.ಬಿ.ಪಾಟೀಲ್ ಅವರ ಎಲ್ಲಾ ಟೀಕೆಗಳಿಗೆ ಉತ್ತರ ಕೊಡಬೇಕು ಎಂದೇನಿಲ್ಲ. ಈ ಚುನಾವಣೆಯಲ್ಲಿ ಗೆದ್ದು ತೋರಿಸಲಿ. ಅದರ ಮೇಲೆ ಕಾಂಗ್ರೆಸ್ ಶಕ್ತಿ ಏನು ಎಂಬುದು ಗೊತ್ತಾಗುತ್ತದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸವಾಲು ಹಾಕಿದ್ದಾರೆ.

Illegally,Sand,carrying,Truck,Seized,arrest,driverಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದ್ದು ಎಲ್ಲವೂ ವೇದವಾಕ್ಯ ಅಲ್ಲ. ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕುವ ಪಾಟೀಲರು ಮೊದಲು ಈಗ ನಡೆಯುವ ಮೂರು ಉಪಚುನಾವಣೆಗಳನ್ನು ಗೆದ್ದು ತೋರಿಸಲಿ ಎಂದರು 

criticism-answered-Not necessarily-Jagdish Shetter-sparkles-against-M.B.Patil 

ಮೂರು ಉಪಚುನಾವಣೆಗಳನ್ನು ಸಹ ನಾವೇ ಗೆಲ್ಲುತ್ತೇವೆ

ಈ ಹಿಂದೆ ನಡೆದ 15 ಉಪಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಈಗ ಮೂರು ಉಪಚುನಾವಣೆಗಳನ್ನು ಸಹ ನಾವೇ ಗೆಲ್ಲುತ್ತೇವೆ. ವಾತಾವರಣ ನಮ್ಮ ಪರವಾಗಿದೆ. ಹೀಗಿರುವಾಗ ಹೊಸದಾಗಿ ಅಸೆಂಬ್ಲಿ ಚುನಾವಣೆ ಮಾಡುವುದು ಬೇಡ. ಈಗ ಮೂರು ಚುನಾವಣೆಗಳಲ್ಲಿ ಗೆದ್ದು ತೋರಿಸಲಿ ಎಂದಿದ್ದಾರೆ.

 

key words : criticism-answered-Not necessarily-Jagdish Shetter-sparkles-against-M.B.Patil