‘’ಮನ್ ಕೀ ಬಾತ್ ಗೆ ಕ್ಷಣಗಣನೆ’’ ಕೃಷಿ ತಿದ್ದುಪಡಿ ಕಾಯ್ದೆ ಕುರಿತು ಪ್ರಸ್ತಾಪಿಸುವ ಸಾಧ್ಯತೆ…!

ಬೆಂಗಳೂರು,ಡಿಸೆಂಬರ್,27,2020(www.justkannada.in)  : ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಗೆ ಕ್ಷಣಗಣನೆ. 2020ರ ಕೊನೆ ಮನ್ ಕೀ ಬಾತ್ ಆಗಿದ್ದು, ಕೃಷಿ ತಿದ್ದುಪಡಿ ಕಾಯ್ದೆ ವಿಚಾರವಾಗಿ ಮಾತನಾಡುವ ಸಾಧ್ಯತೆ.

Teachers,solve,problems,Government,bound,Minister,R.Ashok

 ಪ್ರಧಾನಿ ಮೋದಿ ಅವರು ಕೃಷಿ ತಿದ್ದುಪಡಿ ವಿಚಾರವಾಗಿ ಮಾತನಾಡುವ ಮೂಲಕ ಪ್ರತಿಭಟನಾ ನಿರತ ರೈತರ ಮನವೊಲಿಸಬಹುದಾಗಿದೆ. ಆದರೆ, ಮನ್ ಕೀ ಬಾತ್ ಗೆ ರೈತರ ವಿರೋಧವಿದ್ದು, ಹೋರಾಟಗಾರರಿಂದ ಮೋದಿ ಮನ್ ಕೀ ಬಾತ್ ವೇಳೆ ತಟ್ಟೆ ಬಡಿದು ಪ್ರತಿಭಟನೆ ನಡೆಸುವಂತೆ ಸೂಚಿಸಲಾಗಿದೆ ಎನ್ನಲಾಗುತ್ತಿದೆ.

key words : Count-Man-Key-Bath-Possibility-proposing-Agricultural-Amendment-Act …!