ದೇಶದಲ್ಲಿ ಒಂದೇ ದಿನ 11,458 ಮಂದಿಗೆ ವಕ್ಕರಿಸಿದ ಕೊರೋನಾ….

0
351

ನವದೆಹಲಿ,ಜೂ,13,2020(www.justkannada.in):  ದೇಶದಲ್ಲಿ ಕೊರೋನಾ ಸೋಂಕಿಂತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಒಂದೇ ದಿನ 11,458 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.corona-virus-11458-people-single-day

ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತ ರ ಸಂಖ್ಯೆ  ಮೂರು ಲಕ್ಷ ದಾಟಿದೆ. ದೇಶದಲ್ಲಿ ಈ ವರೆಗೆ 3,08,993 ಸೋಂಕು ಪ್ರಕರಣಗಳು ದೃಢವಾಗಿದ್ದು, 884 ಮಂದಿ ಮಾರಕ ಕೊರೋನಾಗೆ ಬಲಿಯಾಗಿದ್ದಾರೆ.  3,08,993 ಸೋಂಕಿತರ ಪೈಕಿ 1,54,330 ಗುಣಮುಖರಾಗಿದ್ದಾರೆ. 1,45,779 ಪ್ರಕರಣಗಳು ಸಕ್ರಿಯವಾಗಿವೆ.

Key words: Corona virus-11,458 people- single day