Tuesday, September 29, 2026

BDA Apartments

ಕೊರೊನಾ ಕಾಟ ! ನಟಿ ಶುಭಾ ಪೂಂಜಾ ಮದುವೆ ಕ್ಯಾನ್ಸಲ್ BDA JK_Adv BDA Adv
Home Cinema ಕೊರೊನಾ ಕಾಟ ! ನಟಿ ಶುಭಾ ಪೂಂಜಾ ಮದುವೆ ಕ್ಯಾನ್ಸಲ್

ಕೊರೊನಾ ಕಾಟ ! ನಟಿ ಶುಭಾ ಪೂಂಜಾ ಮದುವೆ ಕ್ಯಾನ್ಸಲ್

ಬೆಂಗಳೂರು, ನವೆಂಬರ್ 26, 2020 (www.justkannada.in): ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಮದುವೆಯನ್ನು ಖುದ್ದು ನಟಿ ಶುಭಾ ಪೂಂಜಾ ಕ್ಯಾನ್ಸಲ್ ಮಾಡಿದ್ದಾರೆ.

ಶುಭಾ ಅವರಿಗೆ ಎಲ್ಲಾ ಸ್ನೇಹಿತರು ಆಪ್ತರು ಕಲಾವಿದರು ಸಂಬಂಧಿಕರು ಎಲ್ಲರನ್ನೂ ಕರೆದು ಅದ್ಧೂರಿಯಾಗಿ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುವ ಆಸೆಯಿದೆಯಂತೆ. ಹೀಗಾಗಿ ಸರಳ ವಿವಾಹ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಕೊರೊನಾ ಎಲ್ಲಾ ಕಡಿಮೆಯಾದ ಬಳಿಕ ಮುಂದಿನ ವರ್ಷ ಮದುವೆ ದಿನಾಂಕ ನಿಗದಿ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ. ಅಂದಹಾಗೆ ಶುಭಾ ಪ್ರೀತಿಸಿದ ಹುಡುಗ ಸುಮಂತ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.