ಬಾಗಲಕೋಟೆ,ಮಾರ್ಚ್,30,2026 (www.justkannada.in): ಬಿಜೆಪಿಯವರು ಕಳ್ಳೆತ್ತುಗಳು ಅವರಿಗೆ ಮತ ಹಾಕಬಾರದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರದಲ್ಲಿ ತೊಡಗಿಕೊಂಡ ಸಿಎಣ ಸಿದ್ದರಾಮಯ್ಯ, ಉಳುಮೆ ಮಾಡುವ ಎತ್ತುಗಳು ಬೇಕು. ಕಳ್ಳೆತ್ತುಗಳ್ಳು ಬೇಡ ಚರಂತಮಠ ಶಾಸಕರಾಗಿದ್ದ ವೇಳೆ ಮಾಡಿದ್ದು ಬರೂ ದುಡ್ಡು ಮಾತ್ರ. ಅಭಿವೃದ್ದಿ ಮಾಡಲಿಲ್ಲ. ಈ ಹಿಂಧೆ ನಾವು 163 ಭರವಸೆ ನೀಡಿ 158 ಭರವಸೆ ಈಡೇರಿಸಿದ್ದವು ಎಂದು ಸಿಎಂ ಸಿಎಂ ಸಿದ್ದರಾಮಯ್ಯ ಹೇಳಿದರು.
ಉಳುಮೆ ಮಾಡದ ಕಳ್ಳೆತ್ತು ಬೇಡ ನಮಗೆ. ಬಿಜೆಪಿ ಕಳ್ಳೆತ್ತು. ಹೀಗಾಗಿ ಬಹೆಪಿಗೆ ಓಟ್ ಹಾಕಬಾರದು ದಯಮಾಡಿ ಉಮೇಶ್ ಮೇಟಿಗೆ ಅಶೀರ್ವದ ಮಾಡಿ ಗೆಲ್ಲಿಸಿ ನಾನು ಸಿಎಂ ಆಗಿ ಬಂದಿಲ್ಲ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: Bagalkote, BJP, thief, vote , CM Siddaramaiah,







