Saturday, October 17, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ರೈತರ ಜಮೀನಿಗೆ ಸಿಎಂ ಡಿಕೆಶಿ ಭೇಟಿ, ಬೆಳೆಹಾನಿ ವೀಕ್ಷಣೆ

ರೈತರ ಜಮೀನಿಗೆ ಸಿಎಂ ಡಿಕೆಶಿ ಭೇಟಿ, ಬೆಳೆಹಾನಿ ವೀಕ್ಷಣೆ

ಗದಗ,ಸೆಪ್ಟಂಬರ್,1,2026 (www.justkannada.in):  ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ಗದಗ ಜಿಲ್ಲೆಯಲ್ಲಿ ಬರ ಪ್ರವಾಸ ಕೈಗೊಂಡು ಬೆಳೆಹಾನಿ ವೀಕ್ಷಿಸಿದರು.

ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದಲ್ಲಿ ರೈತ ಶ್ರೀನಾಥ್  ಪಾಟೀಲ್ ಅವರ ಹೊಲಕ್ಕೆ ಸಿಎಂ ಡಿಕೆ ಶಿವಕುಮಾರ್  ಭೇಟಿ ನೀಡಿ ಹತ್ತಿ, ಶೇಂಗಾ, ಮೆಣಸಿನಕಾಯಿ ಬೆಳೆಯನ್ನ ವೀಕ್ಷಿಸಿದರು, ನಂತರ ರೈತರೊಂದಿಗೆ ಕೆಲ ಹೊತ್ತು ಸಮಾಲೋಚನೆ ನಡೆಸಿದರು.ರೈತರ ಜಮೀನಿಗೆ ಸಿಎಂ ಡಿಕೆಶಿ gadaga

ಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ಶಾಸಕ ಸಿ.ಸಿ ಪಾಟೀಲ್, ಮಾಜಿ ಸಚಿವ ಹೆಚ್ ಕೆ ಪಾಟೀಲ್ ಶಾಸಕ ಕೋನರೆಡ್ಡಿ ಹಾಗೂ ಸ್ಥಳೀಯ ಮುಖಂಡರು ಸಾಥ್  ನೀಡಿದರು. ರಾಜ್ಯ ಸರ್ಕಾರ ಈಗಾಗಲೇ 102 ತಾಲ್ಲೂಕುಗಳನ್ನ ಬರ ಪೀಡಿತ ಎಂದು ಘೋಷಣೆ ಮಾಡಿದೆ.ರೈತರ ಜಮೀನಿಗೆ ಸಿಎಂ ಡಿಕೆಶಿ ಭೇಟಿ jk02_new jk02 new

Key words: CM DK Shivakumar, Drought, farmers, crop