ಇಲ್ಯಾರನ್ನೋ ಮಂತ್ರಿ ಮಾಡಿದ್ರೆ ನಾವು ಹೆದರುತ್ತೀವಾ…?- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

 ಚೆನ್ನಪಟ್ಟಣ,ನವೆಂಬರ್,27,2020(www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಮಂತ್ರಿಗಿರಿ ಪಡೆಯಲು  ಸಿ.ಪಿ ಯೋಗೇಶ್ವರ್ ಸಹ ಲಾಬಿ ನಡೆಸುತ್ತಿದ್ದು ಸಿ.ಪಿ ಯೋಗೇಶ್ವರ್ ಗೆ ಮಂತ್ರಿ ಸ್ಥಾನ ಕುರಿತು ಪ್ರತಿಕ್ರಿಯಿಸಿ ಟಾಂಗ್ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇಲ್ಯಾರನ್ನೋ ಮಂತ್ರಿ ಮಾಡಿದ್ರೆ ನಾವು ಹೆದರುತ್ತೀವಾ…? ಎಂದು ಹೇಳಿದರು.I didn't knew CM BSY will think so cheaply - KPCC President D.K. Shivakumar

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಯಾರನ್ನೋ ಮಂತ್ರಿ ಮಾಡಿದರೇ ನಾವು ಹೆದರಲ್ಲ . ಬೇಕಿದ್ದರೇ ನಮ್ಮ ಜಿಲ್ಲೆಯ ನಾಲ್ಕು ಜನರನ್ನು ಮಂತ್ರಿ ಮಾಡಲಿ. ಯಾರನ್ನೂ ಬೇಡ ಎನ್ನಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು.

chennapatna-former-cm-hd-kumaraswamy-cp-yogeshwar

ಇನ್ನು ಕ್ಷೇತ್ರಕ್ಕೆ ಹಣ ಬಿಡುಗಡೆ ವಿಚಾರವಾಗಿ ಸಿಎಂ ಭೇಟಿಯಾಗಿದ್ದೆ. ಭೇಟಿ ವೇಳೆ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

Key words: chennapatna-former cm-hd kumaraswamy-cp yogeshwar