ಚಂದ್ರಯಾನ-3: ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್​ ಪ್ರಕ್ರಿಯೆ ಆರಂಭ.

 

ಬೆಂಗಳೂರು,ಆಗಸ್ಟ್,23,2023(www.justkannada.in): ಹೊಸ ಇತಿಹಾಸ ಸೃಷ್ಟಿಯತ್ತ ಭಾರತ ದಾಪುಗಾಲಿಡಲು ಕ್ಷಣಗಣನೆ ಆರಂಭವಾಗಿದ್ದು, ಚಂದ್ರಯಾನ-3 ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್​ ಪ್ರಕ್ರಿಯೆ ಆರಂಭವಾಗಿದೆ.

ಈ ಕುರಿತು  ಇಸ್ರೋದಿಂದ ಟ್ವೀಟ್ ಮೂಲಕ ಮಾಹಿತಿ ನೀಡಿದೆ.    ಸದ್ಯ ಲ್ಯಾಂಡರ್ ಚಂದ್ರನಿಂದ 14 ಕಿಮಿ ದೂರದಲ್ಲಿದೆ. ರಫ್ ಬ್ರೇಕಿಂಗ್ ಫೇಸ್ ಯಶಸ್ವಿಯಾಗಿದ್ದು,  ಆಟಿಟ್ಯೂಟ್ ಹೋಲ್ಡ್ ಫೇಸ್ ನಲ್ಲಿರುವ ಲ್ಯಾಂಡರ್ , ಕೆಲಹೊತ್ತಿನಲ್ಲೇ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್  ಇಳಿಯಲಿದೆ. 

Key words: Chandrayaan-3- Vikram lander—landing- process – moon -begins.