ಸಿಬಿಎಸ್ ಇ 10ನೇ ತರಗತಿಯ ಫಲಿತಾಂಶ ಪ್ರಕಟ.

ನವದೆಹಲಿ,ಆಗಸ್ಟ್,3,2021(www.justkannada.in): ಸಿಬಿಎಸ್‌ ಇ 10 ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದೆ.

 ಸಿಬಿಎಸ್‌ ಇ 10 ನೇ ತರಗತಿ ಫಲಿತಾಂಶ 2021  ಅನ್ನ ಇಂದು ಮಂಡಳಿಯ ಅಧಿಕೃತ ವೆಬ್ ಸೈಟ್ cbse.gov.in ನಲ್ಲಿ ಘೋಷಿಸಲಾಗಿದೆ ಎಂದು ಸಿಬಿಎಸ್ ಇ ತಿಳಿಸಿದೆ. ವಿದ್ಯಾರ್ಥಿಗಳು cbseresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದು.

ಪ್ರಾಯೋಗಿಕ ಪರೀಕ್ಷಾ ಕಾರ್ಯಕ್ಷಮತೆ ಮತ್ತು ಆಂತರಿಕ ಮೌಲ್ಯಮಾಪನವನ್ನು ಸಂಯೋಜಿಸಿದ ನಂತರ ಪಡೆದ ಅಂಕಗಳ ಆಧಾರದ ಮೇಲೆ ಸಿಬಿಎಸ್‌ ಇ 10ನೇ ತರಗತಿ ಫಲಿತಾಂಶವನ್ನ ಘೋಷಿಸಿದೆ.

Key words: CBSE- 10th Class -Result -Published.