18.8 C
Bengaluru
Sunday, January 29, 2023

 ಬೈಕ್​ ಗೆ ಟಿಪ್ಪರ್​ ಡಿಕ್ಕಿಯಾಗಿ  ಓರ್ವ ಯುವತಿ ಸಾವು: ಮತ್ತೋರ್ವ ವಿದ್ಯಾರ್ಥಿನಿಗೆ ಗಂಭೀರ ಗಾಯ.

0
ಬೆಂಗಳೂರು,ಜನವರಿ,21,2023(www.justkannada.in): ಬೈಕ್​ ಗೆ ಟಿಪ್ಪರ್​ ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿ ಮತ್ತೋರ್ವ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್​ ರಸ್ತೆ ಬಳಿ ಈ ಘಟನೆ...

ಜನ ಬಯಸಿದರೇ ಚುನಾವಣೆಯಲ್ಲಿ ಸ್ಪರ್ಧೆ- ವಿಡಿಯೋ ರಿಲೀಸ್ ಮಾಡಿದ ಪಿಎಸ್ ಐ ಅಕ್ರಮ ಆರೋಪಿ ರುದ್ರಗೌಡ ಪಾಟೀಲ್.

0
ಕಲಬುರಗಿ,ಜನವರಿ,21,2023(www.justkannada.in):  ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ರುದ್ರಗೌಡ ಪಾಟೀಲ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನ ರುದ್ರಗೌಡ ಪಾಟೀಲ್ ಬಿಡುಗಡೆ ಮಾಡಿದ್ದು ಈ ವಿಡಿಯೋದಲ್ಲಿ...

ವಂಚನೆಗೊಳಗಾಗಿ $12 ಮಿಲಿಯನ್ ಹಣ ಕಳೆದುಕೊಂಡ ಉಸೇನ್ ಬೋಲ್ಟ್.

0
ನವದೆಹಲಿ,ಜನವರಿ,20,2023(www.justkannada.in): ಜಮೈಕಾದ ಒಲಿಂಪಿಕ್ ಓಟಗಾರ ಉಸೇನ್ ಬೋಲ್ಟ್ ಅವರು ಕಿಂಗ್‌ ಸ್ಟನ್ ಮೂಲದ ಹೂಡಿಕೆ ಸಂಸ್ಥೆ ಸ್ಟಾಕ್ಸ್ ಮತ್ತು ಸೆಕ್ಯುರಿಟೀಸ್ ಲಿಮಿಟೆಡ್‌ ನಲ್ಲಿ ಹೊಂದಿದ್ದ ಖಾತೆಯಿಂದ $12 ಮಿಲಿಯನ್ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಬ್ಲೂಮ್‌...

ಅಪಘಾತ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನ 2 ಕಿಮೀ ಎಳೆದೊಯ್ದ ಮಹಿಳೆ: ದೂರು,  ಪ್ರತಿದೂರು ದಾಖಲು.

0
ಬೆಂಗಳೂರು, ಜನವರಿ, 20,2023(www.justkannada.in): ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದನ್ನ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನು ಬೈಕ್ ಸವಾರ 1 ಕಿ. ಮೀ. ಎಳೆದೊಯ್ದ ಘಟನೆ ಮಾಸುವ ಮುನ್ನವೇ ಅಂತಹದೊಂದು ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ...

ಬಿಜೆಪಿ ಶಾಸಕ ಸಿದ್ಧು ಸವದಿ ವಿರುದ್ಧ ಲೋಕಾಯುಕ್ತಕ್ಕೆ ದೂರು.

0
ಬೆಂಗಳೂರು,ಜನವರಿ,20,2023(www.justkannada.in): ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಬಾಗಲಕೋಟೆ ತೆರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ಧು ಸವದಿ ವಿರುದ್ದ ಲೋಕಾಯುಕ್ತಕ್ಕೆ  ದೂರು ನೀಡಲಾಗಿದೆ. ತೆರದಾಳ ಕ್ಷೇತ್ರದ ಹಳಂಗಳಿ ನಿವಾಸಿ ರಾಜು ದೇಸಾಯಿ ಈ ಕುರಿತು...

ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ: ಆರೋಪಿ ಆರ್.ಡಿ ಪಾಟೀಲ್ ಎಸ್ಕೇಪ್.

0
ಕಲ್ಬುರ್ಗಿ.ಜನವರಿ,20,2023(www.justkannada.in): ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂದಿಸಿದಂತೆ ಸಿಐಡಿ ದಾಳಿ ವೇಳೆ ಪ್ರಕರಣದ ಕಿಂಗ್ ಪಿನ್ ಆರ್.ಡಿ ಪಾಟೀಲ್  ಎಸ್ಕೇಪ್ ಆಗಿರುವ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಆರೋಪಿ ಆರ್ .ಡಿ ಪಾಟೀಲ್ ಗೆ...

ಗಾಂಜಾ ಸೇವನೆ ಆರೋಪ: ಪೊಲೀಸ್ ವಿಚಾರಣೆಗೆ ಹೆದರಿ ಫೋಟೊಗ್ರಾಫರ್ ಆತ್ಮಹತ್ಯೆ

0
ಮೈಸೂರು,ಜನವರಿ,19,2023(www.justkannada.in):  ಗಾಂಜಾ ಸೇವನೆ ಆರೋಪ ಪೊಲೀಸ್ ವಿಚಾರಣೆಗೆ ಹೆದರಿ ಫೋಟೊಗ್ರಾಫರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಭಿಷೇಕ ನೇಣಿಗೆ ಶರಣಾದ ಯುವಕ....

ನಕಲಿ ಬಿಲ್ ಸೃಷ್ಠಿಸಿ ಅಕ್ರಮ ಆರೋಪ: ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಂ.ರವೀಂದ್ರ...

0
ಮೈಸೂರು,ಜನವರಿ,19,2023(www.justkannada.in): ಮೈಸೂರಿನ , ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಇದರ ಅಧೀನ ಕಚೇರಿಗಳಲ್ಲಿ 2010 ರಿಂದ 2022 ರವರೆಗೆ “ಮೆಡಿಕಲ್ ಬಿಲ್ ಮರು ಪಾವತಿಗಾಗಿ , ಹೆಚ್ಚುವರಿ /ನಕಲಿ...

ಸಂಸದ ರಮೇಶ್ ಜಿಗಜಿಣಗಿ ಮಾಜಿ ಕಾರುಚಾಲಕನ ಹತ್ಯೆಗೈದ ದುಷ್ಕರ್ಮಿಗಳು.

0
ವಿಜಯಪುರ,ಜನವರಿ,19,2023(www.justkannada.in):  ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರ ಬಳಿ ಕಾರು ಚಾಲಕನಾಗಿ ಕೆಲಸ ನಿರ್ವಹಿಸಿದ್ಧ ವ್ಯಕ್ತಿಯನ್ನ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮಲ್ಲಿಕಾರ್ಜುನ ದೊಡ್ಡಮನಿ ಕೊಲೆಯಾದ ಕಾರು ಚಾಲಕ. ಅಲಕುಂಟೆ ನಗರದಲ್ಲಿ ನಿನ್ನೆ ತಡರಾತ್ರಿ ಮಲ್ಲಿಕಾರ್ಜುನ...

ರೈಲಿಗೆ ಸಿಲುಕಿ ವಿದ್ಯಾರ್ಥಿ ಆತ್ಮಹತ್ಯೆ.

0
ಶಿವಮೊಗ್ಗ,ಜನವರಿ,19,2023(www.justkannada.in):  ರೈಲಿಗೆ ಸಿಲುಕಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಕಾಶೀಪುರ ರೈಲ್ವೆಗೇಟ್ ಬಳಿ ಈ ಘಟನೆ ನಡೆದಿದೆ. ಹೊಸನಗರ ಬಡವಾಣೆ ನಿವಾಸಿ ಸುಹಾಸ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ತಾಳಗುಪ್ಪ ರೈಲಿಗೆ...
- Advertisement -

HOT NEWS

3,059 Followers
Follow