Sunday, August 9, 2026

BDA Apartments

Home Front Page ರೌಡಿಶೀಟರ್ ಗಳನ್ನ ಬಿಜೆಪಿಗೆ ಸೇರಿಸಿಕೊಳ್ಳಲು ಸಾಧ್ಯವೇ ಇಲ್ಲ: ಕಾಂಗ್ರೆಸ್ ನಿಂದ ಗೊಂದಲ ಸೃಷ್ಠಿ-ಸಚಿವ ಶ್ರೀರಾಮುಲು ಕಿಡಿ.

ರೌಡಿಶೀಟರ್ ಗಳನ್ನ ಬಿಜೆಪಿಗೆ ಸೇರಿಸಿಕೊಳ್ಳಲು ಸಾಧ್ಯವೇ ಇಲ್ಲ: ಕಾಂಗ್ರೆಸ್ ನಿಂದ ಗೊಂದಲ ಸೃಷ್ಠಿ-ಸಚಿವ ಶ್ರೀರಾಮುಲು ಕಿಡಿ.

ಬಳ್ಳಾರಿ,ಡಿಸೆಂಬರ್,1,2022(www.justkannada.in): ರೌಡಿಶೀಟರ್ ಗಳನ್ನ ಬಿಜೆಪಿಗೆ ಸೇರಿಸಿಕೊಳ್ಳಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ನವರು ಸುಮ್ಮನೆ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಕಿಡಿ ಕಾರಿದರು.

ಬಳ್ಳಾರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶ್ರೀರಾಮುಲು, ರೌಡಿಶೀಟರ್ ಗಳನ್ನ ಬಿಜೆಪಿಗೆ ಸೇರ್ಪಡೆ ಬಗ್ಗೆ  ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ ಕುಮಾರ ಕಟೀಲು ಸ್ಪಷ್ಟವಾಗಿ ಹೇಳಿದ್ದಾರೆ.  ಕಾಂಗ್ರೆಸ್ ನವರು ಗೊಂಧಲ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರ ಹಿನ್ನೆಲೆ ನೋಡಿದರೇ ಗೂಂಢಾಗ ಎಂದು ತಿಳಿಯುತ್ತೆ .treat-rate-health-minister-sriramulu-warning-private-hospitals

2010ರಲ್ಲಿ ಸಿದ್ಧರಾಮಯ್ಯ ಸ್ವಾರ್ಥದ ಪಾದಯಾತ್ರೆ ಮಾಡಿದರು. 2013ರಿಂದ 5  ವರ್ಷ ಅಧಿಕಾರ ಹಿಡಿದಾಗ ಏನು ಮಾಡಲಿಲ್ಲ ಬಳ್ಳಾರಿ ಭಗದಲ್ಲಿ ಸಿದ್ದರಾಮಯ್ಯ  ಏನು ಅಭಿವೃದ್ದಿ ಮಾಡಲಿಲ್ಲ. ಯಾರೋ ಸವಾಲು ಹಾಕಿದರೆ ನಾನು ಸ್ಪರ್ದೆ ಮಾಢುವುದಿಲ್ಲ ನಾನು ಎಲ್ಲಿ ಸ್ಪರ್ಧಿಸಬೇಕಂಧು ಪಕ್ಷನ ನಿರ್ಧರಿಸುತ್ತೆ ಪಲ್ಷ ಎಲ್ಲಿಂದ ಟಿಕೆಟ್ ಕೊಡುತ್ತೆ ಅಲ್ಲಿ ಸ್ಪರ್ಧಿಸುವೆ ಎಂದು ಶ್ರೀರಾಮುಲು ತಿಳಿಸಿದರು.

Key  words-Can’t- admit -rowdy-sheeters -bjp -Minister Sriramulu