ಸಚಿವ ಸಂಪುಟ ವಿಸ್ತರಣೆ ವಿಚಾರ: ನಾನು ಯಾರಿಗೂ ಭರವಸೆ ಕೊಟ್ಟಿಲ್ಲ ಎಂದ ಸಿಎಂ ಬಿಎಸ್ ವೈ…

ಬೆಂಗಳೂರು,ಜನವರಿ,6,2021(www.justkannada.in):  ಸಚಿವ ಸಂಪುಟ ವಿಸ್ತರಣೆ ಸಂಬಂಧ ನಾನು ಯಾರಿಗೂ ಭರವಸೆ ಕೊಟ್ಟಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.jk-logo-justkannada-mysore

ಸಚಿವ ಸಂಪುಟ ವಿಸ್ತರಣೆ ಸಂಬಂಧ ನಿನ್ನೆ ಯಾರಿಗಾದರೂ ಭರವಸೆ ನೀಡಿದ್ದೀರಾ..? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಿಎಸ್ ಯಡಿಯೂರಪ್ಪ ನಾನು ಯಾರಿಗೂ ಭರವಸೆ ಕೊಟ್ಟಿಲ್ಲ. ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಅವರು ಒಪ್ಪಿದರೇ  ಯಾರು ಸಚಿವರಾಗಬೇಕೋ ಅವರು ಆಗುತ್ತಾರೆ ಎಂದರು.Cabinet- expansion –issue-CM BS yeddyurappa

ಇನ್ನು ಅನುಭವ ಮಂಟಪ  ಭೂಮಿ ಪೂಜೆಗೆ ತೆರಳುತ್ತಿದ್ದೇನೆ. 2 ವರ್ಷದಲ್ಲಿ ಅನುಭಮ ಮಂಟಪ ನಿರ್ಮಾಣ ಮುಗಿಸುವ ಆಪೇಕ್ಷೆ ಇದೆ. ಇದು ಮೋದಿ ಅವರ ಆಪೇಕ್ಷೆ ಕೂಡ ಎಂದು ಸಿಎಂ ಬಿಎಸ್ ವೈ ನುಡಿದರು.

Key words: Cabinet- expansion –issue-CM BS yeddyurappa