Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಯಾವುದೇ ಕಾರಣಕ್ಕೂ ಅರ್ಹರ BPL ಕಾರ್ಡ್ ರದ್ದಾಗಲ್ಲ- ಸಿಎಂ ಸಿದ್ದರಾಮಯ್ಯ

ಯಾವುದೇ ಕಾರಣಕ್ಕೂ ಅರ್ಹರ BPL ಕಾರ್ಡ್ ರದ್ದಾಗಲ್ಲ- ಸಿಎಂ ಸಿದ್ದರಾಮಯ್ಯ

ಯಾವುದೇ ಕಾರಣಕ್ಕೂ ಅರ್ಹರ BPL ಕಾರ್ಡ್ ರದ್ದಾಗಲ್ಲ- ಸಿಎಂ ಸಿದ್ದರಾಮಯ್ಯ puliyogare,ayyanga...

ಬೆಂಗಳೂರು,ನವೆಂಬರ್,19,2024 (www.justkannada.in): ಯಾವುದೇ ಕಾರಣಕ್ಕೂ ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಲ್ಲ ಎಂದು  ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ  ಬಿಪಿಎಲ್ ಕಾರ್ಡು ರದ್ದು ಕುರಿತು ಸಾಕಷ್ಟು ಸುದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಪಿಎಲ್ ಕಾರ್ಡು ಯಾವ ಕಾರಣಕ್ಕೂ ರದ್ದಾಗಲ್ಲ.  ಅರ್ಹರಿಗೆ ಬಿಪಿಎಲ್ ಕಾರ್ಡ್ ದ್ದಾಗದು.  ಬಡವರ ಬಿಪಿಎಲ್ ಕಾರ್ಡ್ ರದ್ದಾಗಲ್ಲ ಎಂದರು.

ಶ್ರೀಮಂತರು ಆದಾಯ ತೆರಿಗೆ ಕಟ್ಟುವವರು,  ಸರ್ಕಾರಿನೌಕರರು ಬಿಪಿಎಲ್ ಕಾರ್ಡ್ ಗೆ ಅರ್ಹರಲ್ಲ. ಬಿಜೆಪಿಯವರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು  ಸಿಎಂ ಸಿದ್ದರಾಮಯ್ಯ ನುಡಿದರು.

Key words: BPL card,  eligible, people, not, cancelled, CM Siddaramaiah