ಮುಂಬೈ, ಏಪ್ರಿಲ್ 29, 2020 (www.justkannada.in): ಖ್ಯಾತ ನಟ ಇರ್ಫಾನ್ ಖಾನ್ ನಿಧನ. ಮುಂಬೈನ ಆಸ್ಪತ್ರೆಯಲ್ಲಿ ಇಂದು ನಿಧನ. ಕಳೆದ ಕೆಲ ಸಮಯದಿಂದ ಕ್ಯಾನ್ಸರ್ ನಿಂದ ಬಳಲುಥತಿದ್ದ 54 ವರ್ಷದ ಇರ್ಫಾನ್.
ಕೆಲ ದಿನಗಳ ಹಿಂದಷ್ಟೆ ಅವರ ತಾಯಿ ನಿಧನ. ಆದರೆ ಅಂತ್ಯಕ್ರಿಯಲ್ಲಿ ಭಾಗವಹಿಸಲು ನಟ ಇರ್ಫಾನ್ ಖಾನ್ ಗೆ ಸಾಧ್ಯವಾಗಿರಲಿಲ್ಲ. ಇದೀಗ ನಟ ಇರ್ಫಾನ್ ಅವರೇ ಇಹಲೋಕ ತ್ಯಜಿಸಿದ್ದಾರೆ.
 
            