ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಇಲ್ಲ: ಸಿಎಂ ಬಿಎಸ್ ವೈ ಕಾರ್ಯ ವೈಖರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಶಹಬ್ಬಾಸ್ ಗಿರಿ.

ಗೋವಾ,ಜುಲೈ,25,2021(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಕಾರ್ಯವೈಖರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಶಹಬ್ಬಾಸ್ ಗಿರಿ ಶಬ್ಬಾಹಸ್ ಗಿರಿ ನೀಡಿದ್ದಾರೆ.jk

ಈ ಕುರಿತು ಇಂದು ಗೋವಾದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಕರ್ನಾಟಕದಲ್ಲಿ ಬಿಎಸ್ ವೈ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನು ಸಿಎಂ ಬಿಎಸ್ ವೈ ಚೆನ್ನಾಗಿ ನಿರ್ವಹಿಸುತ್ತಿದ್ದಾರೆ  ರಾಜಕೀಯ ಸ್ಥಿತ್ಯಾಂತರ ಇದೆ ಅಂತಾ ನಮಗೆ ಅನಿಸ್ತಿಲ್ಲ ಎಂದಿದ್ದಾರೆ.

ಹಾಗೆಯೇ  ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಇಲ್ಲ. ಗೊಂದಲ ಬೇಡ. ದೆಹಲಿಯೇ ಬೇರೆ  ಕರ್ನಾಟಕ ರಾಜಕಾರಣವೇ ಬೇರೆ ಎಂದು ಜೆ.ಪಿ ನಡ್ಡಾ ತಿಳಿಸಿದ್ದಾರೆ.

Key words: BJP President -JP Nadda – CM BS yeddyurappa