ಪ್ರತ್ಯೇಕ ಕಸದ ಶುಲ್ಕ ಪ್ರಸ್ತಾವನೆ ಕೈಬಿಟ್ಟ ಬಿಬಿಎಂಪಿ…

ಬೆಂಗಳೂರು,ಡಿಸೆಂಬರ್,17,2020(www.justkannada.in):  ಪ್ರತ್ಯೇಕ ಕಸದ ಶುಲ್ಕದ ಪ್ರಸ್ತಾವನ್ನೆಯನ್ನ ಬಿಬಿಎಂಪಿ ಕೈಬಿಟ್ಟಿದ್ದು ಸದ್ಯ ಬೆಂಗಳೂರಿನ ಜನತೆ ನಿರಾಳರಾಗಿದ್ದಾರೆ.

ಬಿಬಿಎಂಪಿ ಪ್ರತ್ಯೇಕ ಕಸದ ಶುಲ್ಕ ವಸೂಲಿಗೆ ಚಿಂತನೆ ನಡೆಸಿತ್ತು.  ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ನಡುವೆ ಬಿಬಿಎಂಪಿ ಈ ಕ್ರಮಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಇದೀಗ ಪ್ರತ್ಯೇಕ ಕಸದ ಶುಲ್ಕ ಸಂಗ್ರಹಕ್ಕೆ ಬ್ರೇಕ್ ಹಾಕಲಾಗಿದೆ.bbmp-abandoned-separate-garbage-fee-proposal

ಈ ಕುರಿತು ಮಾತನಾಡಿರುವ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಸದ್ಯಕ್ಕೆ ಪ್ರತ್ಯೇಕ ಕಸದ ಶುಲ್ಕ ಸಂಗ್ರಹ ಇಲ್ಲ ಎಂದಿದ್ದಾರೆ.

Key words: BBMP –abandoned- separate Garbage – fee -proposal.