Tuesday, September 15, 2026

BDA Apartments

ಟೋಕಿಯೋದಲ್ಲಿ ಪದಕ ಭರವಸೆ ಮೂಡಿಸಿದ ಬೆಂಗಳೂರಿನ ಗಾಲ್ಫರ್ ಅದಿತಿ BDA JK_Adv BDA Adv
Home Front Page ಟೋಕಿಯೋದಲ್ಲಿ ಪದಕ ಭರವಸೆ ಮೂಡಿಸಿದ ಬೆಂಗಳೂರಿನ ಗಾಲ್ಫರ್ ಅದಿತಿ

ಟೋಕಿಯೋದಲ್ಲಿ ಪದಕ ಭರವಸೆ ಮೂಡಿಸಿದ ಬೆಂಗಳೂರಿನ ಗಾಲ್ಫರ್ ಅದಿತಿ

ಬೆಂಗಳೂರು, ಆಗಸ್ಟ್ 05, 2020 (www.justkannada.in): ಬೆಂಗಳೂರಿನ ಮಹಿಳಾ ಗಾಲ್ಫರ್‌ ಅದಿತಿ ಅಶೋಕ್‌ಗೆ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಹೌದು. ಅದಿತಿ ಅಶೋಕ್‌ ಸದ್ಯದ ಪ್ರದರ್ಶನ ನೋಡಿದರೆ ಒಲಿಂಪಿಕ್ಸ್‌ ಪದಕವೊಂದನ್ನು ಗೆಲ್ಲುವ ಅವಕಾಶವಿದೆ ಎನ್ನಬಹುದಾಗಿದೆ.

ಪದಕ ಗೆದ್ದರೆ, ಒಲಿಂಪಿಕ್ಸ್‌ ಗಾಲ್ಫ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಸ್ಪರ್ಧಿ ಎನಿಸಿಕೊಳ್ಳಲಿದ್ದಾರೆ. 2ನೇ ಸುತ್ತಿನ ಹೋರಾಟದಲ್ಲಿ 66 ಅಂಕ ಗಳಿಸಿದ್ದಾರೆ.

ಸದ್ಯ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇದೇ ಪ್ರದರ್ಶನವನ್ನು ಕಾಯ್ದುಕೊಂಡರೆ ಅವರು ಖಚಿತವಾಗಿ ಪದಕ ಗೆಲ್ಲಲಿದ್ದಾರೆ.

ವಿಶ್ವ ನಂ.1 ಆಟಗಾರ್ತಿ, ಅಮೆರಿಕದ ನೆಲ್ಲಿ ಕೊರ್ಡಾ ಮೊದಲ ಸ್ಥಾನದಲ್ಲಿದ್ದಾರೆ.