Sunday, September 13, 2026

BDA Apartments

ಅಪ್ಪು ಕೊನೆ ಚಿತ್ರ ‘ಜೇಮ್ಸ್’ ಟೀಸರ್ ನಾಳೆ ಬಿಡುಗಡೆ BDA JK_Adv BDA Adv
Home Cinema ಅಪ್ಪು ಕೊನೆ ಚಿತ್ರ ‘ಜೇಮ್ಸ್’ ಟೀಸರ್ ನಾಳೆ ಬಿಡುಗಡೆ

ಅಪ್ಪು ಕೊನೆ ಚಿತ್ರ ‘ಜೇಮ್ಸ್’ ಟೀಸರ್ ನಾಳೆ ಬಿಡುಗಡೆ

ಬೆಂಗಳೂರು, ಫೆಬ್ರವರಿ 10, 2022 (www.justkannada.in): ಸಾಕಷ್ಟು ದಿನಗಳಿಂದ ಪವರ್ ಸ್ಟಾರ್ ಅಪ್ಪು ಅಭಿಮಾನಿಗಳು ಕಾಯುತ್ತಿರುವ ಸಮಯ ಬಂದಿದೆ.

ಹೌದು. ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್‌’ ಚಿತ್ರದ ಟೀಸರ್ ನಾಳೆ ಬಿಡುಗಡೆಯಾಗಲಿದೆ.

ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಇದಾಗಿದ್ದು, ನಾಳೆ ಬೆಳಗ್ಗೆ 11-11ಕ್ಕೆ ಈ ಟೀಸರ್ ರಿಲೀಸ್ ಆಗಲಿದೆ.