5 ಮಿಲಿಯನ್​ ಫಾಲೋವರ್ಸ್: ಇನ್ಸ್ಟಾಗ್ರಾಂನಲ್ಲಿ ರಾಕಿ ಭಾಯ್ ಹವಾ !

ಬೆಂಗಳೂರು, ಮಾರ್ಚ್ 09, 2021 (www.justkannada.in): ನಟ ಯಶ್​ ಇನ್ಸ್ಟಾಗ್ರಾಂನಲ್ಲಿ 5 ಮಿಲಿಯನ್​ ಹಿಂಬಾಲಕರನ್ನು ಗಳಿಸಿದ್ದಾರೆ.

ಕೆಜಿಎಫ್​ ಚಿತ್ರದ ಮೂಲಕ ದೇಶದ ಎಲ್ಲಾ ಅಭಿಮಾನಿಗಳನ್ನು ಹೊಂದಿದ ಹಿನ್ನಲೆ ಅವರ ಅಭಿಮಾನಿಗಳ ಸಂಖ್ಯೆ ಕೂಡ ಏರಿಕೆ ಕಂಡಿದೆ.

ಯಶ್ ಬಳಿಕ ನಟ ಕಿಚ್ಚ ಸುದೀಪ್​ 1.1 ಮಿಲಿಯನ್​ ಫಾಲೋವರ್ಸ್ ಗಳನ್ನು ಇನ್ಸ್ಟಾಗ್ರಾಂನಲ್ಲಿ ಹೊಂದಿದ್ದಾರೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ 854 ಸಾವಿರ, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ 1.3 ಮಿಲಿಯನ್​, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ 1.3 ಮಿಲಿಯನ್​, ಧ್ರುವ ಸರ್ಜಾ 25.4 ಸಾವಿರ ಅಭಿಮಾನಿ ಹೊಂದಿದ್ದಾರೆ.