Thursday, August 13, 2026

BDA Apartments

Home Cinema 2 ಕೋಟಿ ರೂ. ಸಂಭಾವನೆ ಜಾಹೀರಾತು ನಿರಾಕರಿಸಿದ ನಟಿ ಸಾಯಿ ಪಲ್ಲವಿ

2 ಕೋಟಿ ರೂ. ಸಂಭಾವನೆ ಜಾಹೀರಾತು ನಿರಾಕರಿಸಿದ ನಟಿ ಸಾಯಿ ಪಲ್ಲವಿ

ಬೆಂಗಳೂರು, ಮೇ 30, 2019 (www.justkannada.in): ನಟಿ ಸಾಯಿ ಪಲ್ಲವಿ ಬರೋಬ್ಬರಿ ಎರಡು ಕೋಟಿ ರ.ಸಂಭಾವನೆಯ ಸೌಂದರ್ಯವರ್ಧಕ ಜಾಹೀರಾತನ್ನು ತಿರಸ್ಕರಿಸಿದ್ದಾರೆ.

ಜಾಹೀರಾತನ್ನು ತಿರಸ್ಕರಿಸಿಸಲು ಕಾರಣ ಬಿಚ್ಚಿಟ್ಟಿದ್ದು, ಇದು ನಮ್ಮ ಭಾರತೀಯರ ಬಣ್ಣವಾಗಿದೆ. ನೀವೇಕೆ ಬೆಳ್ಳಗಿದ್ದೀರಾ? ಎಂದು ವಿದೇಶಿಯರ ಬಳಿ ಕೇಳಲು ಆಗುವುದಿಲ್ಲ.

ಸೌಂದರ್ಯವರ್ಧಕದಿಂದ ಕ್ಯಾನ್ಸರ್ ಗೆ ತುತ್ತಾಗಿದ್ದರೆ ಅವರ ಬಳಿ ಅದನ್ನು ಕೇಳಲು ಸಾಧ್ಯವೇ? ನಾವು ಅವರನ್ನು ನೋಡಿ, ಅವರ ಬಣ್ಣಕ್ಕೆ ಮಾರು ಹೋಗಿ, ನಮಗೆ ಅವರು ಬಳಸುವ ಸೌಂದರ್ಯವರ್ಧಕ ಬೇಕೆನ್ನಬಾರದು.ಅದು ಅವರ ಚರ್ಮದ ಬಣ್ಣ. ಇದು ನಮ್ಮ ಚರ್ಮದ ಬಣ್ಣವಾಗಿದೆ ಎಂದು ತಿಳಿಸಿದ್ದಾರೆ.