ಹಾಟ್ ಪೋಸ್ ! ಟ್ರೋಲ್ ಪೇಜ್ ಗಳಿಗೆ ಆಹಾರವಾದ ನಟಿ ರಾಕುಲ್ !

ಬೆಂಗಳೂರು, ಮೇ 28, 2019 (www.justkannada.in): ನಟಿ ರಾಕುಲ್ ಪ್ರೀತ್ ಸಿಂಗ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಜತೆಗೆ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ.

ಸಿನಿಮಾ ವಿಚಾರಗಳಿಗಿಂತ ರಾಕುಲ್ ಹೆಚ್ಚು ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಾರೆ. ಈಗ ಮತ್ತೊಂದು ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ ರಾಕುಲ್.

ರಾಕುಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಆ ಫೋಟೋ ಶೂಟ್ ನಲ್ಲಿ ರಾಕುಲ್ ಸಖತ್ ಬೋಲ್ಡ್ ಆಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಒಂದು ಫೋಟೋದಲ್ಲಿ ಅವರು ಪ್ಯಾಂಟ್ ಜಿಪ್ ಹಾಕದೆ ಹಾಗೆ ಒಂದು ಪೋಸ್ ನೀಡಿದ್ದಾರೆ. ಇದು ಸಖತ್ ಟ್ರೋಲ್ ಆಗುತ್ತಿದೆ.