Thursday, September 10, 2026

BDA Apartments

Home Cinema ಇನ್ಸ್ಟಾಗ್ರಾಂ ಲೈವ್’ನಲ್ಲಿ ಕನ್ಯತ್ವದ ಬಗ್ಗೆ ಪ್ರಶ್ನೆ ಕೇಳಿದವನಿಗೆ ತಕ್ಕ ಉತ್ತರ ಕೊಟ್ಟ ಇಲಿಯಾನ

ಇನ್ಸ್ಟಾಗ್ರಾಂ ಲೈವ್’ನಲ್ಲಿ ಕನ್ಯತ್ವದ ಬಗ್ಗೆ ಪ್ರಶ್ನೆ ಕೇಳಿದವನಿಗೆ ತಕ್ಕ ಉತ್ತರ ಕೊಟ್ಟ ಇಲಿಯಾನ

ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಇನ್ ಸ್ಟಾಗ್ರಾಂ ಲೈವ್ ನಲ್ಲಿ ಅಭಿಮಾನಿ ಕೇಳಿದ ಅಶ್ಲೀಲ ಪ್ರಶ್ನೆಗೆ ನಟಿ ಇಲಿಯಾನ ತಕ್ಕ ಉತ್ತರ ಕೊಟ್ಟಿದ್ದಾರೆ.

ಇನ್ಸ್ಟಾಗ್ರಾಂ ಲೈವ್ ನಲ್ಲಿ ನಿಮ್ಮ ಕನ್ಯತ್ವ ಯಾವಾಗ ಕಳೆದುಕೊಂಡೆ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದಾನೆ.

ಇದನ್ನು ಶೇರ್ ಮಾಡಿರುವ ಇಲಿಯಾನಾ ಆತನಿಗೆ ಸರಿಯಾದ ಉತ್ತರವನ್ನೇ ಕೊಟ್ಟಿದ್ದಾರೆ. ”ವಾವ್. ಭಾರೀ ಕುತೂಹಲ ಇದ್ದ ಹಾಗೆ ಇದೆ. ನಿನ್ನ ಅಮ್ಮ ಏನು ಹೇಳ್ತಾರೆ?” ಎಂದು ತಿರುಗೇಟು ಕೊಟ್ಟಿದ್ದಾರೆ.