Thursday, August 20, 2026

BDA Apartments

Home Cinema ನಟ ಕಿಚ್ಚ ಸುದೀಪ್ ದಂಪತಿಗಿಂದು ವಿವಾಹ ವಾರ್ಷಿಕೋತ್ಸವ…

ನಟ ಕಿಚ್ಚ ಸುದೀಪ್ ದಂಪತಿಗಿಂದು ವಿವಾಹ ವಾರ್ಷಿಕೋತ್ಸವ…

ಬೆಂಗಳೂರು,ಅಕ್ಟೋಬರ್,18,2020(www.justkannada.in): ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್  ದಂಪತಿಗೆ  ಇಂದು ವಿವಾಹ ವಾರ್ಷಿಕೋತ್ಸವದ ದಿನ. ಹೌದು, ಸುದೀಪ್ ದಂಪತಿ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.Actor Sudeep' and priya couple Wedding Anniversary

ನಟ ಸುದೀಪ್ ಮತ್ತು ಪ್ರಿಯಾ  ಅವರು ವಿವಾಹವಾಗಿ 19ವರ್ಷ ತುಂಬಿದೆ. ಈ ದಿನವನ್ನು ಸುದೀಪ್ ದಂಪತಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದಾರೆ. ನಟ ಸುದೀಪ್ ಮತ್ತು ಪ್ರಿಯಾಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.