Monday, September 14, 2026

BDA Apartments

ಲಾಕ್ ಡೌನ್ ವೇಳೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ ನಟ ಶಿವಣ್ಣ BDA JK_Adv BDA Adv
Home Cinema ಲಾಕ್ ಡೌನ್ ವೇಳೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ ನಟ ಶಿವಣ್ಣ

ಲಾಕ್ ಡೌನ್ ವೇಳೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ ನಟ ಶಿವಣ್ಣ

ಬೆಂಗಳೂರು,ಆ,14,2020(ww.justkannada.in):   ಕೊರೊನಾ ವೈರಸ್ ಹಿನ್ನೆಲೆ ಲಾಕ್‌ ಡೌನ್‌ ಘೋಷಣೆ ಮಾಡಲಾಗಿತ್ತು. ಈ ವೇಳೆ  ಚಿತ್ರರಂಗದ ಚಟುವಟಿಕೆ ಬಂದ್‌ ಆಗಿತ್ತು. ಆದ್ರೆ ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್ ಈ ಸಮಯದಲ್ಲಿ ಸಮಯ ಕಳೆಯಲು ಬ್ಯಾಟ್ ಹಿಡಿದು ಕ್ರಿಕೆಟ್‌ ಆಡಿದ್ದರು.

ಮನೆಯಲ್ಲಿ, ಕುಳಿತು ಸಾಕಾಗಿ ನಟ ಶಿವಣ್ಣ ಕ್ರಿಕೆಟ್ ಆಡಿದ್ದು ಈ ದೃಶ್ಯ ಈಗ ವೈರಲ್‌ ಆಗಿದೆ. ತಮ್ಮ ಕೆಲ ಆಪ್ತರೊಂದಿಗೆ ಬ್ಯಾಟ್ ಹಿಡಿದು ಮೈದಾನದಲ್ಲಿ ಅಖಾಡಕ್ಕಿಳಿದಿರುವ ಶಿವರಾಜ್ ಕುಮಾರ್ ಅವರೊಂದಿಗೆ ಕ್ರಿಕೆಟ್ ಆಡಿರೋ ಪೋಟೋ ಮತ್ತು ವಿಡಿಯೋ ವೈರಲ್ ಆಗಿದೆ.

ನಾಗವಾರದ ಮನೆ ಮುಂದೆ ಸಮಯ ಕಳೆಯಲು ಶಿವಣ್ಣಗೆ ಕ್ರಿಕೆಟ್ ಆಟದಲ್ಲಿ ನಿರ್ಮಾಪಕ ಕೆ ಪಿ ಶ್ರೀಕಾಂತ್ ಸೇರಿದಂತೆ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಕೂಡಾ ಸಾಥ್ ನೀಡಿದ್ದಾರೆ.

Actor shivaraj kumar who played cricket