Monday, October 12, 2026

Dasara Wishes

ನರೇಂದ್ರ ಮೋದಿ ಮೆಂಟಲಿ ವೀಕ್, ಅತ್ಯಂತ ದುರ್ಬಲ ಪ್ರಧಾನಿ- ಸಚಿವ ಆರ್.ಬಿ ತಿಮ್ಮಾ...
Happy Dasara
Home Cinema ಪುಟ್ಟ ಅಭಿಮಾನಿಯೊಂದಿಗೆ ಒರಟಾಗಿ ನಡೆದುಕೊಂಡ ಬಾಡಿಗಾರ್ಡ್’ಗೆ ಕಪಾಳಮೋಕ್ಷ ಮಾಡಿದ ಸಲ್ಮಾನ್ ಭಾಯ್ !

ಪುಟ್ಟ ಅಭಿಮಾನಿಯೊಂದಿಗೆ ಒರಟಾಗಿ ನಡೆದುಕೊಂಡ ಬಾಡಿಗಾರ್ಡ್’ಗೆ ಕಪಾಳಮೋಕ್ಷ ಮಾಡಿದ ಸಲ್ಮಾನ್ ಭಾಯ್ !

ಮುಂಬೈ ಜೂನ್ 06, 2019 (www.justkannada.in): ನಟ ಸಲ್ಮಾನ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ತನ್ನ ಬಾಡಿಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಭಾರತ್ ಚಿತ್ರದ ಪ್ರಮೋಷನ್ ಗಾಗಿ ಮುಂಬೈನ ಚಿತ್ರಮಂದಿರಕ್ಕೆ ತೆರಳಿದ್ದರು. ತಮ್ಮನ್ನು ನೋಡಲು ಬಂದ ಪುಟ್ಟ ಅಭಿಮಾನಿ ಜೊತೆ ಬಾಡಿಗಾರ್ಡ್ ಬಹಳ ಒರಟಾಗಿ ನಡೆದುಕೊಂಡಿದ್ದರಿಂದ ಕಪಾಳಕ್ಕೆ ಬೀಸಿದ್ದಾರೆ.

ಸಲ್ಮಾನ್ ಖಾನ್ ನಿಂದ ಹಲ್ಲೆಯನ್ನು ಖಚಿತಪಡಿಸಿದ ಬಾಡಿಗಾರ್ಡ್ ಶೇರಾ, ಬಾಯ್ ಸಹಜವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದಿದ್ದಾನೆ. ಸಲ್ಮಾನ್ ಹೊಡೆಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.