Thursday, August 13, 2026

BDA Apartments

Home Cinema ಸೋಷಿಯಲ್ ಮೀಡಿಯಾಗೆ ರಕ್ಷಿತ್ ಶೆಟ್ಟಿ ರೀ ಎಂಟ್ರಿ !

ಸೋಷಿಯಲ್ ಮೀಡಿಯಾಗೆ ರಕ್ಷಿತ್ ಶೆಟ್ಟಿ ರೀ ಎಂಟ್ರಿ !

ಬೆಂಗಳೂರು, ಜೂನ್ 4, 2019 (www.justkannada.in): ನಟ, ನಿರ್ದೇಶಕ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾಗೆ ರೀ ಎಂಟ್ರಿ ಕೊಡುತ್ತಿದ್ದಾರೆ.

ಕಳೆದೊಂದು ವರ್ಷದಿಂದ ಸಾಮಾಜಿಕ ಜಾಲತಾಣದಿಂದ ದೂರವಿದ್ದ ಅವರೀಗ ಮತ್ತೆ ಆಕ್ಟಿವ್ ಆಗುತ್ತಿದ್ದಾರೆ. ನಾಡಿದ್ದು (ಜೂ 6) ಅವರ ಬರ್ತಡೇ ಇರುವ ಕಾರಣ ಅವತ್ತೇ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಲಿದ್ದಾರೆ.

ಇಷ್ಟು ದಿನಗಳ ಕಾಲ ಯಾವುದೇ ಸದ್ದು ಸುದ್ದಿಯಿಲ್ಲದೇ ಕೆಲಸಗಳ ಒತ್ತಡ, ಒಂದಿಷ್ಟು ಬೇಸರಗಳಿಂದ ಸೋಷಿಯಲ್ ಮೀಡಿಯಾಗಳಾದ ಫೇಸ್ಬುಕ್ ಟ್ವೀಟರ್ ಸೇರಿದಂತೆ ಅನೇಕ ಆಯಪ್ ಗಳಿಂದ ದೂರವಾಗಿದ್ದರು. ಇ