Wednesday, September 30, 2026

BDA Apartments

ಮಕ್ಕಳೊಂದಿಗೆ ಅಪ್ಪು ಡ್ಯಾನ್ಸ್ ! ವೀಡಿಯೋ ವೈರಲ್ ! BDA JK_Adv BDA Adv
Home Cinema ಮಕ್ಕಳೊಂದಿಗೆ ಅಪ್ಪು ಡ್ಯಾನ್ಸ್ ! ವೀಡಿಯೋ ವೈರಲ್ !

ಮಕ್ಕಳೊಂದಿಗೆ ಅಪ್ಪು ಡ್ಯಾನ್ಸ್ ! ವೀಡಿಯೋ ವೈರಲ್ !

ಬೆಂಗಳೂರು, ಫೆಬ್ರವರಿ 03, 2021 (www.justkannada.in): 

ಪವರ್ ಸ್ಟಾರ್ ಅ‍ಪ್ಪು ಡ್ಯಾನ್ಸ್ ಮಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆದರೆ ಈ ಬಾರಿ ಆ ವಿಡೀಯೋ ಯಾವುದೆಂದರೆ ಮಕ್ಕಳ ಜತೆ ಡ್ಯಾನ್ಸ್ ಮಾಡಿರುವುದು.

ಇತ್ತೀಚಿಗೆ ಪವರ್ ಸ್ಟಾರ್ ತಮ್ಮನ್ನು ಭೇಟಿ ಮಾಡಲು ಬಂದ ಮಕ್ಕಳ ಗುಂಪಿನೊಂದಿಗೆ ಡ್ಯಾನ್ಸ್ ಮಾಡಿ ಮಕ್ಕಳನ್ನು ಖುಷಿ ಪಡಿಸಿದ್ದಾರೆ.

ಯುವರತ್ನ ಸಿನಿಮಾದ ಹಿಟ್ ಹಾಡು ಪವರ್ ಆಫ್ ಯೂಥ್ ಹಾಡಿಗೆ ಚಿಣ್ಣರೊಂದಿಗೆ ಹೆಜ್ಜೆ ಹಾಕಿದ್ದಾರೆ.