ದೃಢೀಕೃತ ನಕ್ಷೆ ಹಾಜಪಡಿಸಿದವರಿಗೆ ಮಾತ್ರ ನಿವೇಶನ ಬಿಡುಗಡೆಗೆ ಕ್ರಮ-ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್

ಮೈಸೂರು,ನವೆಂಬರ್,21,2020(www.justkannada.in): ಯುಜಿಡಿ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಿರುವುದರ ಬಗ್ಗೆ ಸಂಬಂಧಪಟ್ಟ ಅಭಿಯಂತರಿಂದ ದೃಢೀಕೃತ ನಕ್ಷೆ ಹಾಜಪಡಿಸಿದವರಿಗೆ ಮಾತ್ರ ನಿವೇಶನ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಮುಡಾ ಅಧ್ಯಕ್ಷ ಎಚ್ ವಿ ರಾಜೀವ್ ಮಾಹಿತಿ ನೀಡಿದರು.Action - release - destination - certified – map-site-MUDA President- HV Rajeev

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್, ಏಕನಿವೇಶನ ವಸತಿ ವಿನ್ಯಾಸ ಬಡಾವಣೆ ನಕ್ಷೆ ಅನುಮೋದನೆ ವಿಚಾರ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ನಕ್ಷೆ ಅನುಮೋದನೆ ಬಯಸುವವರು ಮೂಲಸೌಕರ್ಯದ ಬಗ್ಗೆ ದೃಢೀಕರಣ ಪತ್ರ ಕಡ್ಡಾಯ ಮಾಡಲಾಗಿದೆ. ಒಳಚರಂಡಿಯನ್ನು ಮುಖ್ಯ ಚರಂಡಿಗೆ ಲಿಂಕೇಜ್ ಮಾಡಿರುವ ಬಗ್ಗೆ ಪಾಲಿಕೆ ದೃಢೀಕರಣ ಪತ್ರ ಪಡೆಯುವುದು ಕೂಡ ಕಡ್ಡಾಯ. ಹಾಗೆಯೇ ಏಕ ನಿವೇಶನ ಅನುಮೋದನೆ ಬಳಿಕ ನಿವೇಶನ ವಿಭಜನೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.action-against-illegal-waste-disposal-mysore-ring-road-muda-president-hv-rajiv-warns

ಯುಜಿಡಿ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಿರುವುದರ ಬಗ್ಗೆ ಸಂಬಂಧಪಟ್ಟ ಅಭಿಯಂತರಿಂದ ದೃಢೀಕೃತ ನಕ್ಷೆ ಹಾಜಪಡಿಸಿದವರಿಗೆ ಮಾತ್ರ ನಿವೇಶನ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಮುಡಾ ಅಧ್ಯಕ್ಷ ಎಚ್ ವಿ ರಾಜೀವ್ ಮಾಹಿತಿ ನೀಡಿದರು.

Key words: Action – release – destination – certified – map-site-MUDA President- HV Rajeev