Tuesday, September 29, 2026

BDA Apartments

ಸ್ವಪಕ್ಷದವರ ವಿರುದ್ಧವೇ ಟೀಕೆ ವಿಚಾರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ...
Home Front Page ಸ್ವಪಕ್ಷದವರ ವಿರುದ್ಧವೇ ಟೀಕೆ ವಿಚಾರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅರುಣ್ ಸಿಂಗ್ ಆಕ್ರೋಶ.

ಸ್ವಪಕ್ಷದವರ ವಿರುದ್ಧವೇ ಟೀಕೆ ವಿಚಾರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅರುಣ್ ಸಿಂಗ್ ಆಕ್ರೋಶ.

ಬೆಳಗಾವಿ,ಅಕ್ಟೋಬರ್,17,2022(www.justkannada.in): ಸ್ವಪಕ್ಷದವರ ವಿರುದ್ಧವೇ ಟೀಕೆ ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕೋಡಿಯಲ್ಲಿ ಈ ಕುರಿತು ಮಾತನಾಡಿದ ಅರುಣ್ ಸಿಂಗ್, ಯತ್ನಾಳ್ ಯಾರು..? ಶೀಘ್ರವೇ ಯತ್ನಾಳ್  ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯತ್ನಾಳ್  ಕೋರ್ ಕಮಿಟಿ ಸದಸ್ಯ ಅಲ್ಲ. ಅವನೊಬ್ಬ ಶಾಸಕ ಎಂದು ಕಿಡಿಕಾರಿದರು.ಸ್ವಪಕ್ಷದವರ ವಿರುದ್ಧವೇ ಟೀಕೆ ವಿಚಾರ arun singh

ಬಿಜೆಪಿ ಸರ್ಕಾರ ಎಸ್ .ಸಿ ಎಸ್.ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದೆ. ಕಾಂಗ್ರೆಸ್ ಎಂದಿಗೂ ಮೀಸಲಾತಿ ಹೆಚ್ಚಿಸಿಲ್ಲ ಎಂದು ಅರುಣ್ ಸಿಂಗ್ ಟೀಕಿಸಿದರು.

Key words: BJP-Arun Singh – against -MLA -Basan Gowda Patil Yatnal.