Sunday, August 23, 2026

BDA Apartments

Home Front Page ಪ್ರಿಯಾಂಕ್ ಖರ್ಗೆ ಹೇಳಿಕೆ ಶೋಭೆ, ಗೌರವ ತರುತ್ತಾ..?  ಮಾಜಿ ಸಿಎಂ ಬಿಎಸ್ ವೈ ಅಸಮಾಧಾನ.

ಪ್ರಿಯಾಂಕ್ ಖರ್ಗೆ ಹೇಳಿಕೆ ಶೋಭೆ, ಗೌರವ ತರುತ್ತಾ..?  ಮಾಜಿ ಸಿಎಂ ಬಿಎಸ್ ವೈ ಅಸಮಾಧಾನ.

ಮಂಡ್ಯ,ಆಗಸ್ಟ್,13,2022(www.justkannada.in): ಯುವತಿಯರು ನೌಕರಿ ಪಡೆಯಬೇಕಾದರೇ ಮಂಚ ಹತ್ತಬೇಕು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಈ ಕುರಿತು ಮಾತನಾಡಿದ ಬಿಎಸ್ ಯಡಿಯೂರಪ್ಪ, ಪ್ರಿಯಾಂಕ್ ಖರ್ಗೆ ಹೇಳಿಕೆ ಶೋಭೆ,  ಗೌರವ ತರುತ್ತಾ..? ಕಾಂಗ್ರೆಸ್ ಮುಖಂಡರಾದವರು  ಹೀಗೆ ಮಾತನಾಡಬಾರದು.  ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಬಾರದು.   ಮೊದಲು  ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು  ಎಂದು ಆಗ್ರಹಿಸಿದರು.

Key words: Priyank Kharge -statement – Former CM -BSY