Saturday, September 19, 2026

BDA Apartments

ಸುಪ್ರೀಂಕೋರ್ಟ್ ನ 49ನೇ ಸಿಜೆಐ ಆಗಿ ಜಸ್ಟೀಸ್ ಉದಯ್ ಲಲಿತ್ ನೇಮಕ BDA JK_Adv BDA Adv
Home Front Page ಸುಪ್ರೀಂಕೋರ್ಟ್ ನ 49ನೇ ಸಿಜೆಐ ಆಗಿ ಜಸ್ಟೀಸ್ ಉದಯ್ ಲಲಿತ್ ನೇಮಕ.

ಸುಪ್ರೀಂಕೋರ್ಟ್ ನ 49ನೇ ಸಿಜೆಐ ಆಗಿ ಜಸ್ಟೀಸ್ ಉದಯ್ ಲಲಿತ್ ನೇಮಕ.

ನವದೆಹಲಿ,ಆಗಸ್ಟ್,10,2022(www.justkannada.in): ಸುಪ್ರೀಂಕೋರ್ಟ್ ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಉದಯ್ ಲಲಿತ್ ಅವರನ್ನ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಹಾಲಿ ಸಿಜೆಐ  ಎನ್.ವಿ ರಮಣ ಅವರ ಸೇವಾವಧಿ ಶೀಘ್ರವೇ ಅಂತ್ಯ ಹಿನ್ನೆಲೆ,  ಸುಪ್ರೀಂಕೋರ್ಟ್ ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಉದಯ್ ಲಲಿತ್  ಅವರನ್ನ ನೇಮಿಸಲಾಗಿದೆ. ಎನ್ ವಿ ರಮಣ ಅವರ ಸೇವಾವಧಿ ಮುಗಿದ ಬಳಿ ಸಿಜೆಐ ಆಗಿಉದಯ್ ಲಲಿತ್ ಅವರು ಪದಗ್ರಹಣ ಮಾಡಲಿದ್ದಾರೆ.ಸುಪ್ರೀಂಕೋರ್ಟ್ ನ 49ನೇ ಸಿಜೆಐ ಆಗಿ ಜಸ್ಟೀಸ್ ಉದಯ್ ಲಲಿತ್ ನೇಮಕ supreme

ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಕಳೆದ ವಾರ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಲಲಿತ್ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

Key words: Justice -Uday Lalit – appointed – Supreme Court-49th -CJI