Thursday, October 1, 2026

BDA Apartments

Welcome to Just Kannada Online News Portal BDA JK_Adv BDA Adv
Home Cinema ಇಂಗ್ಲಿಷ್ ಭಾಷೆಯಲ್ಲೂ ಮೂಡಿ ಬರುತ್ತಿರುವ ರವಿ ಬಸ್ರೂರ್ ‘ಗಿರ್ಮಿಟ್’

ಇಂಗ್ಲಿಷ್ ಭಾಷೆಯಲ್ಲೂ ಮೂಡಿ ಬರುತ್ತಿರುವ ರವಿ ಬಸ್ರೂರ್ ‘ಗಿರ್ಮಿಟ್’

ಬೆಂಗಳೂರು, ಆಗಸ್ಟ್ 02, 2019 (www.justkannada.in): ‘ಕೆ.ಜಿ.ಎಫ್’ ಚಿತ್ರದ ಬಳಿಕ ಕನ್ನಡದ ಚಿತ್ರಗಳು ನಾಲ್ಕೈದು ಭಾಷೆಗಳಲ್ಲಿ ಮೂಡಿ ಬರುತ್ತಿವೆ. ಆ ಸಾಲಿಗೆ ರವಿ ಬಸ್ರೂರ್ ಅವರ ಚಿತ್ರ ಕೂಡ ಸೇರಿದೆ.

ಹೌದು. ರವಿ ಬಸ್ರೂರು ನಿರ್ದೇಶನ ಮಾಡುತ್ತಿರುವ ‘ಗಿರ್ಮಿಟ್’ ಚಿತ್ರ ಕನ್ನಡದೊಂದಿಗೆ ಇಂಗ್ಲೀಷ್’ನಲ್ಲೂ ಮೂಡಿ ಬರುತ್ತಿದೆ.

‘ಗಿರ್ಮಿಟ್’ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಇಂಗ್ಲೀಷ್ ಭಾಷೆಗಳಲ್ಲೂ ಮೂಡಿ ಬರುತ್ತಿದೆ.

ಈಗಾಗಲೇ ಇಂಗ್ಲೀಷ್ ಅವತರಣಿಕೆಯ ಡಬ್ಬಿಂಗ್ ಪ್ರಾರಂಭವಾಗಿದ್ದು, ಇದಕ್ಕಾಗಿ ಚಿತ್ರತಂಡ ಹೊಸಬರನ್ನು ರಚನೆ ಮಾಡಿ, ವಿವಿಧ ಹಾಡುಗಳಿಗೆ ಧ್ವನಿ ನೀಡಿಸುತ್ತಿದ್ದಾರೆ.