Sunday, August 23, 2026

BDA Apartments

Home Front Page ‘ಮುಂದಿನ ಮುಖ್ಯಮಂತ್ರಿ’ ಎನ್ನಬೇಡಿ ಎಂದು ಮನವಿ ಮಾಡಿದ್ದೇಕೆ ಡಾ.ಜಿ.ಪರಮೇಶ್ವರ್

‘ಮುಂದಿನ ಮುಖ್ಯಮಂತ್ರಿ’ ಎನ್ನಬೇಡಿ ಎಂದು ಮನವಿ ಮಾಡಿದ್ದೇಕೆ ಡಾ.ಜಿ.ಪರಮೇಶ್ವರ್

ಬೆಂಗಳೂರು, ಜನವರಿ 23, 2022 (www.justkannada.in): ‘ಮುಂದಿನ ಮುಖ್ಯಮಂತ್ರಿ’ ಪದ ಕೇಳಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮತ್ತೊಮ್ಮೆ ಈ ಪದ ಬಳಕೆ ಮಾಡಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ನಾನು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಯಾರು ಹೇಳಬೇಡಿ. ಇದರಿಂದ ಒಳಸಂಚು ಶುರುವಾಗುತ್ತದೆ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್.

ಅಷ್ಟಕ್ಕೂ ಇದು ನಡೆದಿದ್ದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಚಿಕ್ಕಗುಂಡಗಲ್ ಗ್ರಾಮದಲ್ಲಿ.

ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು. “ಮುಂದಿನ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್’ ಘೋಷಣೆ ಕೇಳುತ್ತಿದ್ದಂತೆ “ಮುಂದಿನ ಮುಖ್ಯಮಂತ್ರಿ’ ಎಂದು ಹೇಳದಂತೆ ಬೆಂಬಲಿಗರಲ್ಲಿ ಮನವಿ ಮಾಡಿದರು.

key words: don’t call me next cm ex dcm parameshwar appeal