Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ. ವಿ ಕೇಶವಮೂರ್ತಿ ಅವರಿಗೆ ಅಭಿನಂದನೆ..

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ. ವಿ ಕೇಶವಮೂರ್ತಿ ಅವರಿಗೆ ಅಭಿನಂದನೆ..

ಮೈಸೂರು,ನವೆಂಬರ್,3,2021(www.justkannada.in): ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವಕೀಲರಾದ ಸಿ. ವಿ ಕೇಶವಮೂರ್ತಿ ಅವರನ್ನು ಅವರ ನಿವಾಸದಲ್ಲಿ ಇಂದು ಅಭಿನಂದಿಸಲಾಯಿತು.

ಈ ವೇಳೆ ಹಿರಿಯ ವಕೀಲರಾದ ಶ್ಯಾಂ ಭಟ್. ಅ.ಮ ಭಾಸ್ಕರ್. ಮಂಜುನಾಥ್. ರೇಣುಕಾ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.