Sunday, August 9, 2026

BDA Apartments

Home Cinema ಬ್ರೇಕ್ ಅಪ್ ಬಳಿಕ ‘ಡ್ರೀಮ್ ಬಾಯ್’ ಬಗ್ಗೆ ಮಾತನಾಡಿದ ರಶ್ಮಿಕಾ: ರಕ್ಷಿತ್’ಗೆ ಈ ಅರ್ಹತೆಗಳು ಇರಲಿಲ್ಲವೇ...

ಬ್ರೇಕ್ ಅಪ್ ಬಳಿಕ ‘ಡ್ರೀಮ್ ಬಾಯ್’ ಬಗ್ಗೆ ಮಾತನಾಡಿದ ರಶ್ಮಿಕಾ: ರಕ್ಷಿತ್’ಗೆ ಈ ಅರ್ಹತೆಗಳು ಇರಲಿಲ್ಲವೇ ?!

ಮುಂಬೈ, ಜುಲೈ 25, 2019 (www.justkannada.in): ಸದ್ಯ ತಮಿಳು, ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಬಳಿಕ ತಾವು ಮದುವೆಯಾಗಬೇಕಾದ ಹುಡುಗನ ಬಗ್ಗೆ ಹೇಳಿದ್ದಾರೆ.

ನನ್ನ ಮದುವೆಯಾಗುವ ಹುಡುಗ ಒಳ್ಳೆಯ ವ್ಯಕ್ತಿಯಾಗಿರಬೇಕು. ನನ್ನನ್ನು ತುಂಬಾ ಇಷ್ಟ ಪಡಬೇಕು. ಅವರ ನಡವಳಿಕೆ ನನಗೆ ಇಷ್ಟವಾಗಬೇಕು. ಅವರು ನನ್ನ ಇಷ್ಟದ ಬಗ್ಗೆ ಕೇಳದಿದ್ದರೂ ಪರವಾಗಿಲ್ಲ. ಆದರೆ ನನ್ನ ಬಳಿ ಸುಳ್ಳು ಹೇಳಬಾರದು ಎಂದು ದೊಡ್ಡ ಲಿಸ್ಟ್ ಹೇಳಿದ್ದಾರೆ.

ಹುಡುಗನ ವಯಸ್ಸು ಎಷ್ಟಿದ್ದರೂ ಪರವಾಗಿಲ್ಲ. ಅಂತರದ ಬಗ್ಗೆ ನನಗೆ ತೊಂದರೆ ಇಲ್ಲ. ಆದರೆ ನನ್ನ ಜೊತೆ ಹೆಚ್ಚಿನ ಸಮಯ ಕಳೆಯಬೇಕು. ಯಾವಾಗಲೂ ರೊಮ್ಯಾಂಟಿಕ್ ಆಗಿ ಇರಬೇಕು. ಸೀರಿಯಸ್ ಆಗಿ ಇರಬಾರದು ಎಂದಿದ್ದಾರೆ ಎಂದು ಹೇಳಿದ್ದಾರೆ.