Wednesday, August 5, 2026

BDA Apartments

Home Front Page ದೇಶದಲ್ಲಿ ಕೊರೋನಾ ಏರಿಳಿತ: ಒಂದೇ ದಿನದಲ್ಲಿ ಹೊಸದಾಗಿ 31,382 ಕೋವಿಡ್ ಪ್ರಕರಣ ಪತ್ತೆ.

ದೇಶದಲ್ಲಿ ಕೊರೋನಾ ಏರಿಳಿತ: ಒಂದೇ ದಿನದಲ್ಲಿ ಹೊಸದಾಗಿ 31,382 ಕೋವಿಡ್ ಪ್ರಕರಣ ಪತ್ತೆ.

ನವದೆಹಲಿ,ಸೆಪ್ಟಂಬರ್,24,2021(www.justkannada.in):  ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 31,382  ಕೋವಿಡ್ ಪ್ರಕರಣ ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ  318 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 446368ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 300162 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 3,28,48,273 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ದೇಶದಲ್ಲಿ 15,65,696 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ದೇಶದಲ್ಲಿ ಈವರೆಗೆ ಒಟ್ಟು 84,15,18,026 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

Key words: Corona – country-total -31,382 covid cases – discovered – single day.