Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಈ ವಾರ ವಿಕೆಂಡ್ ವಿತ್ ರಮೇಶ್ ಸಮಾಪ್ತಿ

ಈ ವಾರ ವಿಕೆಂಡ್ ವಿತ್ ರಮೇಶ್ ಸಮಾಪ್ತಿ

ಬೆಂಗಳೂರು, ಜುಲೈ 12, 2019 (www.justkannada.in): ಈ ಸೀಸನ್ ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸಮಾಪ್ತಿಯಾಗುತ್ತಿದೆ.

ಅಂತಿಮ ಸಂಚಿಕೆಯ ಚಿತ್ರೀಕರಣ ಮುಗಿದಿದೆ. ಈ ವಾರವೇ ಅಂತಿಮ ಎಪಿಸೋಡ್ ಪ್ರಸಾರವಾಗಲಿದೆ. ಈ ಬಾರಿಯೂ ಪ್ರೇಕ್ಷಕರು ಬಯಸಿದ ಎಲ್ಲಾ ಅತಿಥಿಗಳನ್ನು ಕರೆತರಲು ಜೀ ಕನ್ನಡ ವಾಹಿನಿಗೆ ಸಾಧ್ಯವಾಗಿಲ್ಲ.

ಸ್ಯಾಂಡಲ್ ವುಡ್ ಸಾಧಕರನ್ನೇ ಹೆಚ್ಚಾಗಿ ಕರೆತರಲಾಗುತ್ತಿದೆ ಎಂಬ ಆಪಾದನೆಗಳ ನಡುವೆಯೂ ಸೀಸನ್ 4 ಕೊನೆಗೊಳ್ಳಲಿದೆ.