Wednesday, September 2, 2026

BDA Apartments

Home Front Page ಟಿ20 ವಿಶ್ವಕಪ್: ಹೆಚ್ಚುವರಿ ತಂಡಗಳ ಸೇರಿಸಲು ಐಸಿಸಿ ಚಿಂತನೆ

ಟಿ20 ವಿಶ್ವಕಪ್: ಹೆಚ್ಚುವರಿ ತಂಡಗಳ ಸೇರಿಸಲು ಐಸಿಸಿ ಚಿಂತನೆ

ಬೆಂಗಳೂರು, ಮೇ 15, 2021 (www.justkannada.in): ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಐಸಿಸಿ ಚಿಂತನೆ ನಡೆಸುತ್ತಿದೆ.

ವಿಶ್ವಕಪ್‌ನಂತಹ ವೇದಿಕೆಯಲ್ಲಿ ಹೆಚ್ಚಿನ ತಂಡಗಳಿಗೆ ಅವಕಾಶವನ್ನು ನೀಡಿದರೆ ಕ್ರೀಡೆಯ ಬೆಳವಣಿಗೆಗೆ ಮತ್ತಷ್ಟು ಸಹಕಾರಿ ಎಂಬುದು ಐಸಿಸಿಯ ಲೆಕ್ಕಾಚಾರವಾಗಿದೆ.

2024ರ ಟಿ20 ವಿಶ್ವಕಪ್‌ನಲ್ಲಿ ಹೆಚ್ಚುವರಿ ತಂಡಗಳನ್ನು ಆಡಿಸುವ ಸಾಧ್ಯತೆ ಇದೆ.

ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ 16 ತಂಡಗಳು ಪಾಲ್ಗೊಳ್ಳುತ್ತಿವೆ. ಸದ್ಯ 2021ರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಯಾವುದೇ ಬದಲಾವಣೆ ಇಲ್ಲ.