Monday, September 14, 2026

BDA Apartments

ಐಪಿಎಲ್ ಆತಿಥ್ಯಕ್ಕೆ ನಾವು ರೆಡಿ ಎಂದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ! BDA JK_Adv BDA Adv
Home Front Page ಐಪಿಎಲ್ ಆತಿಥ್ಯಕ್ಕೆ ನಾವು ರೆಡಿ ಎಂದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ !

ಐಪಿಎಲ್ ಆತಿಥ್ಯಕ್ಕೆ ನಾವು ರೆಡಿ ಎಂದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ !

ಬೆಂಗಳೂರು, ಮೇ 08, 2021 (www.justkannada.in):

ಐಪಿಎಲ್ ಟೂರ್ನಿಯ ಉಳಿದ 31 ಪಂದ್ಯಗಳನ್ನು ಸೆಪ್ಟೆಂಬರ್’ನಲ್ಲಿ ನಡೆಸುವ ಚಿಂತನೆಯಲ್ಲಿದೆ ಬಿಸಿಸಿಐ.

ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಪ್ರಸ್ತುತ ಐಪಿಎಲ್ ಟೂರ್ನಿಯ ಉಳಿದ 31 ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವಂತೆ ಬಿಸಿಸಿಐಗೆ ಪ್ರಸ್ತಾಪಿಸಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳ ಆತಿಥ್ಯವನ್ನು ವಹಿಸಲು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಿದ್ಧವಿದೆ, ಜುಲೈ – ಆಗಸ್ಟ್ ತಿಂಗಳಿನಲ್ಲಿ ಲಂಕಾ ಪ್ರೀಮಿಯರ್ ಲೀಗ್ ನಡೆಯಲಿದೆ.

ನಂತರ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್’ನಲ್ಲಿ ಐಪಿಎಲ್ ನಡೆಸಲು ಕ್ರೀಡಾಂಗಣ ಮತ್ತು ಬೇಕಾದ ಸವಲತ್ತುಗಳನ್ನು ಸಿದ್ಧಪಡಿಸುತ್ತೇವೆ’ ಎಂದು ಪ್ರೊ. ಅರ್ಜುನ್ ಡಿ ಸಿಲ್ವಾ ತಿಳಿಸಿದ್ದಾರೆ.